ಕೊಯಿಲ ಶಾಲೆಯ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕುಶಾಲಪ್ಪರವರಿಗೆ ಗುರುವಂದನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದ.ಕ.ಜಿ.ಪಂ.ಹಿ ಶಾಲೆ ಕೊಯಿಲ ಇಲ್ಲಿನ ಕೇಡರ್ ಮುಖ್ಯಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದ ಕುಶಾಲಪ್ಪ ಇವರು ಸೇವೆಯಿಂದ ಮೇ.31ರಂದು ನಿವೃತ್ತಿ ಹೊಂದಿದರು. ಇವರು 1-12-188 ರಲ್ಲಿ ಸೇವೆಗೆ ಭರ್ತಿ ಹೊಂದಿ ಸುಮಾರು 15 ವರ್ಷಗಳ ಕಾಲ ಕೊಯಿಲ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದರು.

ಅವರಿಗೆ ಜೂ.1ರಂದು ಗುರುವಂದನೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಶಿಷ್ಯರಾಧ ಕೊಯಿಲ ಗ್ರೂಪ್‌ ನ ಮಾಲಕ ನವೀನ್‌ ಕೊಯಿಲ, ವಿಶ್ವನಾಥ ಪಿ, ವಸಂತಿ ಹಾಗೂ ಪ್ರಥಮ್‌ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.