ಬಿಜೆಪಿಯಿಂದ ನಗರಸಭೆ 8ನೇ ವಾರ್ಡ್‌ನಲ್ಲಿ ಸೇವಾ ಹೀ ಸಂಘಟನ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ೭ ವರ್ಷದ ಪೂರೈಸಿದ ಹಿನ್ನೆಲೆಯಲ್ಲಿ ಸೇವಾ ಹೀ ಸಂಘಟನ್ ಅಡಿಯಲ್ಲಿ ನಗರಸಭೆ ೮ನೇ ವಾರ್ಡ್‌ನಲ್ಲಿ ಸ್ಥಳೀಯ ಸದಸ್ಯ ಸುಂದರ ಪೂಜಾರಿ ಬಡಾವರು ಅವರ ನೇತೃತ್ವದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಜಯಾನಂದ ಬಂಗೇರ ಸದಸ್ಯರಾದ ರವೀಶ್ ಕೆ ತಾರಿಗುಡ್ಡೆ, ಪ್ರವೀಣ್ ಕೇಪುಳು, ದೇವಿದಾಸ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.