ಮೊಟ್ಟೆತ್ತಡ್ಕ: ವಿಕಲ ಚೇತನ ಚಂದ್ರಶೇಖರ ನಿಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮೊಟ್ಟೆತ್ತಡ್ಕ ನಿವಾಸಿ ಕಲ್ಯಾಣಿರವರ ಪುತ್ರ, ಅಂಗವಿಕಲರಾಗಿರುವ ಚಂದ್ರಶೇಖರ(38ವ.)ರವರು ಅನಾರೋಗ್ಯದಿಂದ ಜೂ.6 ರಂದು ನಿಧನ ಹೊಂದಿದ್ದಾರೆ.

ಮೃತ ಚಂದ್ರಶೇಖರ್ ರವರ ಕುಟುಂಬ ಆರ್ಥಿಕ ಪರಿಸ್ಥಿತಿಯಿಂದ ಹಿಂದುಳಿದಿರುವ ಕಾರಣ ಅವರ ಅಂತ್ಯಕ್ರಿಯೆಗೆ ಸ್ಥಳೀಯ ನಗರಸಭಾ ಸದಸ್ಯೆ ಶೈಲಾ ಪೈ, ನಗರಸಭಾ ಸದಸ್ಯ ಬಾಲಚಂದ್ರ, ಭೂಮಿಕಾ ಒಕ್ಕೂಟದ ಅಧ್ಯಕ್ಷ ಉಮೇಶ್ ರವರು ನೆರವಿನಿಂದ ಪುತ್ತೂರು ಮಡಿವಾಳಕಟ್ಟೆಯಲ್ಲಿ ನೆರವೇರಿಸಿರುತ್ತಾರೆ. ಮೃತ ಚಂದ್ರಶೇಖರರವರ ಮೃತದೇಹವನ್ನು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಮುಕ್ತವಾಹಿನಿ ಆಂಬುಲೆನ್ಸ್ ಮೂಲಕ ಮಡಿವಾಳಕಟ್ಟೆಗೆ ಸಾಗಿಸಲಾಗಿತ್ತು. ಮೃತ ಚಂದ್ರಶೇಖರರವರು ತಾಯಿ ಕಲ್ಯಾಣಿ, ಸಹೋದರಿಯರಾದ ಗೀತಾ, ಚಂದ್ರಾವತಿರವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.