ಪುತ್ತೂರು ಮೆಡಿಕಲ್ ಅಸೋಸಿಯೇಶನ್‌ನಿಂದ ಉಪಹಾರ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಲಾಕ್‌ಡೌನ್ ಹಿನ್ನಲೆಯಲ್ಲಿ ಪುತ್ತೂರು ಮೆಡಿಕಲ್ ಅಸೋಸಿಯೇಶನ್ ವತಿಯಿಂದ ಪೊಲೀಸರಿಗೆ ಹಾಗೂ ಇತರ ಅಸಹಾಯಕರಿಗೆ ಸಾಯಂಕಾಲದ ಲಘು ಉಪಹಾರದ ವ್ಯವಸ್ಥೆ ಮಾಡಲಾಯಿತು. ಕಬಕದಿಂದ ದರ್ಬೆಯವರೆಗೆ ಸಾಯಂಕಾಲದ ಸಮಯದಲ್ಲಿ ಕಾರ್ಯಕರ್ತರು ಪೊಲೀಸರಿಗೆ ಹಾಗೂ ಇತರ ಅಸಹಾಯಕರಿಗೆ ಮಾಲ್ಟ್ ಹಾಗೂ ಬಿಸ್ಕತ್‌ನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ಈ ವ್ಯವಸ್ಥೆ ಲಾಕ್‌ಡೌನ್ ಆರಂಭದ ದಿನದಿಂದ ಮುಗಿಯುವವರೆಗೂ ಇರುತ್ತದೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.