ಕಡಬ ಗೃಹರಕ್ಷಕ ದಳದ ಘಟಕಕ್ಕೆ ಜಿಲ್ಲಾ ಕಮಾಂಡೆಂಟ್ ಭೇಟಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ದ.ಕ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ.ಮುರಳಿ ಮೋಹನ ಚೂಂತಾರು ಕಡಬ ಗೃಹರಕ್ಷಕ ದಳದ ಘಟಕಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಕೋವಿಡ್ 19 ಮಾರ್ಷಲ್ ಕರ್ತವ್ಯದ ಸಿಬಂದಿಯವರ, ಪ್ರವಾಹ ರಕ್ಷಣಾ ಕರ್ತವ್ಯದ ಸಿಬಂದಿಯವರ, ಹಾಗೂ ಘಟಕದ ಸಿಬಂದಿಯವರ ಬಗ್ಗೆ ಯೋಗ ಕ್ಷೇಮ ವಿಚಾರಿಸಿ ಮಾತು ಕಥೆ ನಡೆಸಿದರು. ಹಾಗೂ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಡಬದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದ ಬದಿಯ ಸ್ಥಳದಲ್ಲಿ ಸಸಿ ನೆಡುವ ಕಾರ್ಯವನ್ನು ನಡೆಸಿ ಕೊಟ್ಟರು.

ಈ ಸಂದರ್ಭದಲ್ಲಿ ಮಂಗಳೂರು ಘಟಕದ ಪ್ಲಟೂನ್ ಸಾರ್ಜಂಟ್ ಸುನಿಲ್ ಪೂಜಾರಿ, ಹಿರಿಯ ಗೃಹರಕ್ಷಕರಾದ ರಮೇಶ್ ಬಿ, ಕಮಾಂಡೆಂಟ್ ಜೀಪು ಚಾಲಕ ದಿವಾಕರ, ಗೃಹರಕ್ಷಕರಾದ ಸುನೀಲ್ ಕುಮಾರ್,ದುಶ್ಯಾಂತ್ ಕುಮಾರ್, ಮೊದಲಾದವರು. ಮತ್ತು ಕಡಬ ಅಂಗನವಾಡಿ ಕಾರ್ಯಕರ್ತೆ ಹಾಗೂ ಕಡಬ ಗೃಹರಕ್ಷಕ ದಳದ ಹಿರಿಯ ಗೃಹರಕ್ಷಕ ಎಸ್ ಎಲ್ ಉದಯಶಂಕರ್, ಗೃಹರಕ್ಷಕರಾದ ಸಂದೇಶ, ತಿಲಕ್, ರವಿ, ಕಿರಣ್ ಕುಮಾರ್, ಲೋಲಾಕ್ಷ, ಶಿವಪ್ರಸಾದ್,ರಾಕೇಶ್, ಮೋನಪ್ಪ, ಶಿವಪ್ರಸಾದ್ ಕೆ, ಪವಿತ್ ಕುಮಾರ್, ಮತ್ತು ಮಹಿಳಾ ಗೃಹರಕ್ಷಕಿಯರಾದ ಮೀನಾಕ್ಷಿ, ಪ್ರಮಿತ,ಶ್ರೀಲತಾ, ಉಪಸ್ಥಿತರಿದ್ದರು.

ಕಡಬ ಗೃಹರಕ್ಷಕ ದಳ ಘಟಕದ ಪ್ರಭಾರ ಘಟಕಾಧೀಕಾರಿ ತೀರ್ಥೇಶ್ ಅಮೈ ಜಿಲ್ಲಾ ಕಮಾಂಡೆಂಟ್ ರವರಿಗೆ ಗೌರವ ವಂದನೆ ಸಲ್ಲಿಸಿ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.