ಕೂರ್ನಡ್ಕ ನಿವಾಸಿ ಎನ್.ಮಹಮ್ಮದ್ ನಿಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಮೂಲತಃ ನೆಲ್ಲಿಕಟ್ಟೆ ನಿವಾಸಿ ಪ್ರಸ್ತುತ ಕೂರ್ನಡ್ಕ ಅನಫಿ ಮಸೀದಿ ಬಳಿಯ ನಿವಾಸಿಯಾಗಿದ್ದ ಎನ್.ಮಹಮ್ಮದ್(೮೨ವ.)ರವರು ಹೃದಯಾಘಾತದಿಂದ ಜೂ.5ರಂದು ಸ್ವಗೃಹದಲ್ಲಿ ನಿಧನರಾದರು. ಕೆಲವು ದಿನಗಳಿಂದ ಅಸೌಖ್ಯದಿಂದ ಇದ್ದ ಮಹಮ್ಮದ್‌ರವರು ಹೃದಯಘಾತಕ್ಕೆ ಒಳಗಾಗಿದ್ದು ತಕ್ಷಣ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾದರೂ ಆ ವೇಳಗಾಗಲೇ ಅವರು ಮೃತಪಟ್ಟಿದ್ದರು. ಮೃತರು ಪತ್ನಿ, ಏಳು ಮಂದಿ ಪುತ್ರರು, ಮೂರು ಮಂದಿ ಪುತ್ರಿಯರನ್ನು ಅಗಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.