ನಿಡ್ಪಳ್ಳಿ ಶಾಲಾ ಪರಿಸರ ಶ್ರಮದಾನದ ಮೂಲಕ ಸ್ವಚ್ಛತೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ; ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ನಿಡ್ಪಳ್ಳಿ ಇದರ ಸುತ್ತ ಮುತ್ತ ಪರಿಸರವನ್ನು ಶ್ರಮದಾನದ ಮೂಲಕ ಜೂ.6 ರಂದು  ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ  ವಸಂತ ಇವರ ನೇತೃತ್ವದಲ್ಲಿ ಸ್ವಚ್ಚತೆ ಗೊಳಿಸಲಾಯಿತು. 
ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ  ಗೀತಾ.ಬಿ ಇವರು ಸಸಿ ನೆಡುವ ಮೂಲಕ    ಸ್ವಚ್ಚತಾ  ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಮ ಪಂಚಾಯತ್ ಸದಸ್ಯ  ಮುರಳೀಕೃಷ್ಣ ಮುಂಡೂರು, ಶಾಲಾ ಹಿರಿಯ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದರು.ಶಾಲಾ ಮುಖ್ಯ ಗುರು  ಉದಯ ಕುಮಾರ್ ರಾವ್ ಶರವು ಸ್ವಾಗತಿಸಿ ವಂದಿಸಿದರು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.