HomePage_Banner
HomePage_Banner

ಕಡಬ: ಶ್ರಮದಾನದ ಮೂಲಕ ಪಣೆಮಜಲು-ಅಡ್ಡಗದ್ದೆ ರಸ್ತೆ ದುರಸ್ತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಕಡಬ ಗೌಡ ಸಮಾಜ ಸಭಾಭವನದ ಬಳಿಯಿಂದ ಹಾದು ಹೋಗುವ ಪಣೆಮಜಲು-ಅಡ್ಡಗದ್ದೆ ಅಂಗನವಾಡಿ ಸಂಪರ್ಕ ರಸ್ತೆ ತೀರಾ ಹದಗೆಟ್ಟು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸದ್ರಿ ರಸ್ತೆಯ ಬಳಕೆದಾರರು ಶ್ರಮದಾನದ ಮೂಲಕ ರಸ್ತೆ ದುರಸ್ತಿ ಮಾಡಿದರು. ಜನಾರ್ದನ ಗೌಡ ಪಣೆಮಜಲುರವರು ಧನಸಹಾಯ ಮಾಡಿದರು. ಸ್ಥಳೀಯರಾದ ಸನತ್‌ಕುಮಾರ್, ಅಕ್ಷಿತ್, ಅಬ್ದುಲ್ ಖಾದರ್, ಶಹಾನ್, ಗಣೇಶ್, ಮಹಮ್ಮದ್ ಕೆ.ಎಸ್., ಸಂತೋಷ್, ಪವನ್, ಶ್ರೀಧರ್, ತಾಹಿರ್, ಶರತ್, ಪವನ್, ಭವ್ಯ, ಇಸ್ಮಾಯಿಲ್, ಸೋಫಿಯಾರವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.