ಗೋಳಿತ್ತೊಟ್ಟು: ಜನಹಿತ ರಕ್ಷಣಾ ವೇದಿಕೆಯಿಂದ ಆಹಾರದ ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಜನಹಿತ ರಕ್ಷಣಾ ವೇದಿಕೆ ಗೋಳಿತ್ತೊಟ್ಟು ಇದರ ವತಿಯಿಂದ ಗೋಳಿತ್ತೊಟ್ಟಿನಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದ ಟೈಲರ್ ಶಿವಕುಮಾರ್‌ರವರಿಗೆ ಆಹಾರ ಸಾಮಾಗ್ರಿ ಹಾಗೂ ಆಹಾರ ಸಾಮಾಗ್ರಿ ವಿತರಣೆ ಮಾಡಲಾಯಿತು. ಜನಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಎ.ಎಸ್.ಶೇಖರ ಗೌಡರವರು ಆಹಾರ ಸಾಮಾಗ್ರಿ ವಿತರಣೆ ಮಾಡಿದರು. ಸದಸ್ಯರಾದ ಗಣೇಶ್ ಕಲ್ಲಡ್ಕ, ಸಂದೇಶ್ ಏಡ್ಮೆ, ಅಭಿಜಿತ್ ಪೆರಣ, ರಾಜೇಶ್ ಬೀದಿಮಾರ್ ಕಲ್ಲಡ್ಕ, ತಾರಾನಾಥ ಬಳಕ್ಕ, ಶೀನಪ್ಪ ಬೊಟ್ಟಿಮಜಲು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.