ಮೆಗಾ ಜನರಿಕ್ ಮೆಡಿಕಲ್ಸ್ ಡೋರ್ ಡೆಲಿವರಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಲ್ಲಿನ ಬೊಳುವಾರು ಮುಖ್ಯರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ “ಮೆಗಾ ಜನರಿಕ್ ಮೆಡಿಕಲ್ಸ್” ಔಷಧಿ ಮಳಿಗೆಯ “ಮನೆಬಾಗಿಲಿಗೆ ಔಷಧಿ” ಯೋಜನೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಾರುಕಟ್ಟೆ ದರಕ್ಕಿಂತ ಅತೀ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಬ್ರಾಂಡೆಡ್ ಔಷಧಿಗಳು ಮೆಗಾ ಜನರಿಕ್ ಮೆಡಿಕಲ್ಸ್ ಮಳಿಗೆಯಲ್ಲಿ ದೊರಕುತ್ತವೆ. ವೈದ್ಯರ ಚೀಟಿಯ ಪ್ರತಿಯನ್ನು ವಾಟ್ಸಾಪ್ 9448277385 ಮೂಲಕ ಕಳುಹಿಸಿದರೆ ಔಷಧಿಗಳನ್ನು ಮನೆಬಾಗಿಲಿಗೆ ತಲುಪಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ 08251298485 ಸಂಪರ್ಕಿಸಬಹುದೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.