ಶಾಸಕರ ವಾರ್‌ರೂಮ್‌ಗೆ ಅಗತ್ಯ ಸಾಮಾಗ್ರಿ ಹಸ್ತಾಂತರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಶಾಸಕರ ವಾರ್‌ರೂಮ್‌ನಿಂದಾಗುವ ಸೇವಾ ಕಾರ್ಯಗಳನ್ನು ಮೆಚ್ಚಿ ರೂ.10 ಸಾವಿರ ಮೌಲ್ಯದ ಅಗತ್ಯ ವಸ್ತುಗಳನ್ನು ನೆಹರುನಗರದ ಕುಟುಂಬವೊಂದು ಶಾಸಕರ ವಾರ್‌ರೂಮ್‌ಗೆ ಹಸ್ತಾಂತರಿಸಿದರು.
ನೆಹರೂ ನಗರದ ಬಿ. ಕೇಶವ ಬಾಳಿಗ, ಅವರ ಪತ್ನಿ ಬಿ.ಜಯಂತಿ ಬಾಳಿಗ, ಮಗ ಬಿ.ನಾರಾಯಣ ಬಾಳಿಗರವರು ರೂ 10,000 ಮೌಲ್ಯದ ಅಗತ್ಯ ವಸ್ತುಗಳನ್ನು ನೀಡಿದರು. ಈ ಕುರಿತು ಶಾಸಕರ ವತಿಯಿಂದ ಕೃತಜ್ಞತಾ ಪತ್ರವನ್ನು ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ರವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವಾರ್ಡ್ 2 ರ ಸದಸ್ಯ ವಸಂತ ಕಾರೆಕ್ಕಾಡುರವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.