ಕುಂಬ್ರ: ಬೆಳೆ ವಿಮೆ ಕಂತು ಪಾವತಿಗೆ ಜೂ.30ಕಡೆಯ ದಿನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಸಕ್ತಿಯುಳ್ಳ ಸದಸ್ಯರುಗಳು 2021-22 ನೇ ಸಾಲಿಗೆ ಹವಾಮಾನ ಆಧಾರಿತ ಬೆಳೆ ವಿಮೆಯನ್ನು ಜೂ.30 ರೊಳಗೆ ಪಾವತಿಸುವಂತೆ ಸಂಘದ ಪ್ರಕಟಣೆ ತಿಳಿಸಿದೆ. ಈ ಯೋಜನೆಯ ಅನುಸಾರ ಬೆಳೆ ಸಾಲ ಪಡೆದಿರುವ ಹಾಗೂ ಬೆಳೆ ಸಾಲ ಹೊಂದಿಲ್ಲದ ರೈತರಿಗೆ ಅಧಿಸೂಜಿತ ಬೆಳೆಗಾಲದ ಅಡಿಕೆಗೆ ಪ್ರತಿ ಹೆಕ್ಟೆರ್‌ಗೆ ರೂ.4600/ ಮತ್ತು ಕರಿಮೆಣಸಿಗೆ ಪ್ರತಿ ಹೆಕ್ಟೆರ್‌ಗೆ ರೂ.2500/ ವಿಮಾ ಕಂತು ಪಾವತಿಸುವುದು. ಸಂಘದ ಬೆಳೆಸಾಲ ಪಡೆದಿರುವ ಸದಸ್ಯರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಸದಸ್ಯರು ಬೆಳೆ ದರ್ಶಕ ತಂತ್ರಾಂಶವನ್ನು ತಮ್ಮ ಜಮೀನಿನ ಬೆಳೆ ಸಮೂದನ್ನು ಪರೀಕ್ಷಿಸಿ ಸದರಿ ಜಮೀನಿನ ಬೆಳೆಗೆ ವಿಮಾ ಕಂತನ್ನು ಪಾವತಿಸಬೇಕು. ಆಧಾರ್ ಕಾರ್ಡ್ ಪ್ರತಿ ಮತ್ತು ಜಮೀನಿನ ಪಹಣಿ ಪತ್ರಿಕೆಯ ಪ್ರತಿಯನ್ನು ಸಲ್ಲಿಸಬೇಕಾಗುತ್ತದೆ ಎಂದು ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.