ಸವಣೂರು ಸೀತಾರಾಮ ರೈರವರ 74 ನೇ ಹುಟ್ಟುಹಬ್ಬ ಆಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸವಣೂರು ಕೆ.ಸೀತಾರಾಮ ರೈಯವರ 74 ನೇ ಹುಟ್ಟು ಹಬ್ಬದ ಆಚರಣೆಯು ಸರಳ ರೀತಿಯಲ್ಲಿ ಜೂ. 9 ರಂದು ಸೀತಾರಾಮ ರೈಯವರ ಸವಣೂರು ರಶ್ಮಿನಿವಾಸದಲ್ಲಿ‌ಜರಗಿತು.

ಸೀತಾರಾಮ ರೈರವರ ಪತ್ನಿ ಕಸ್ತೂರಿಕಲಾ ಎಸ್ ರೈ, ಅಳಿಯ ಅಶ್ವಿನ್ ಶೆಟ್ಟಿ, ಪುತ್ರಿ ರಶ್ಮಿ ಆಶ್ವಿನ್ ಶೆಟ್ಟಿ, ಮೊಮ್ಮಕ್ಕಳಾದ ಅಥರ್ವ ಶೆಟ್ಟಿ, ಅವಿ ಶೆಟ್ಟಿರವರುಗಳು ಉಪಸ್ಥಿತಿ ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.