ಭಾರತ್‌ ಸ್ಕೌಟ್ಸ್&‌ ಗೈಡ್ಸ್‌ ರಾಜ್ಯ ಪುರಸ್ಕಾರ ಪರೀಕ್ಷಾ ಶಿಬಿರದಲ್ಲಿ ವಿವೇಕಾನಂದ ವಿದ್ಯಾರ್ಥಿಗಳು ತೇರ್ಗಡೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನಡೆಸಿದ 2020-21ನೇ ಸಾಲಿನ ರಾಜ್ಯ ಪುರಸ್ಕಾರ ಸ್ಕೌಟ್ ಪರೀಕ್ಷಾ ಶಿಬಿರದಲ್ಲಿ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಅಭಿರಾಮ.ವಿ(೯ನೇ) (ಮುರಳೀಧರ.ವಿ ಮತ್ತುರಾಜೇಶ್ವರಿ .ಎಂ ಅವರ ಪುತ್ರ), ಭುವನ್.ಯಂ(೧೦ನೇ). (ಯಸ್. ವಾಸು ನಾಯ್ಕ್ ಮತ್ತು ಸುಂದರಿ.ಇ. ಅವರ ಪುತ್ರ) ಚಿನ್ಮಯ ವರ್ಮ (೯ನೇ) (ಗೋಪಿನಾಥ್.ಎ ಮತ್ತು ವಂದನಾದೇವಿ.ವಿಅವರ ಪುತ್ರ),ಧನ್ವಿತ್ .ವಿ. ನಾಯ್ಕ್ (೧೦ನೇ) (ವಿಶ್ವನಾಥ ನಾಯ್ಕ್ ಮತ್ತು ಪ್ರೇಮಲತಾ ಡಿ ಅವರ ಪುತ್ರ),ಮನ್ವಿತ್‌ ಕನಜಾಲು(೯ನೇ)(ದಾಮೋದರ ಕೆ .ಮತ್ತು ರಶ್ಮಿ .ಪಿ. ಅವರ ಪುತ್ರ), ಪ್ರಕೃತ್ .ಜಿ.ಕೆ (೯ನೇ) (ಗಣೇಶ್ ಮತ್ತುಚೈತ್ರ ಬಿ.ಎ ಅವರ ಪುತ್ರ ), ಪ್ರಣವ್ .ಎ (೯ನೇ) (ವಸಂತ .ಎ. ಮತ್ತು ನಂದಅವರ ಪುತ್ರ), ಪ್ರಥಮ್ .ಪಿ(೯ನೇ) (ಪ್ರಶಾಂತ.ಬಿ ಮತ್ತು ಪುಷ್ಪಾವತಿ ಎಸ್‌ಅವರ ಪುತ್ರ), ರೋಶನ್.ಜೆ.ನಾಯ್ಕ್ (೧೦ನೇ) (ಜಗದೀಶ ನಾಯ್ಕ್ ಮತ್ತು ವಿಜಯ ನಾಯ್ಕ್‌ಅವರ ಪುತ್ರ) ಇವರುಗಳು ಪರೀಕ್ಷೆಯಲ್ಲಿಹಾಜರಾಗಿದ್ದು ಎಲ್ಲಾ ಸ್ಕೌಟ್ಸ್‌ಗಳು ಉತ್ತೀರ್ಣರಾಗಿದದಾರೆ. ಇವರಿಗೆ ಶಾಲಾ ಸ್ಕೌಟ್ ಶಿಕ್ಷಕ ಮಹೇಶ್ ವರ್ಮರವರು ಮಾರ್ಗದರ್ಶನ ನೀಡಿದದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯ ಸತೀಶ್‌ ಕುಮಾರ್‌ ರೈ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.