ಮಹಾಲಿಂಗೇಶ್ವರ ದೇವಸ್ಥಾನದಿಂದ ಬಿಲ್ವಪತ್ರೆ ಗಿಡ ವಿತರಣೆ-ಆಸಕ್ತರು ದೇವಳ ಕಚೇರಿ ಸಂಪರ್ಕಿಸಲು ಮನವಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಶಿವನಿಗೆ ಪ್ರಿಯವಾದ ಬಿಲ್ವಪತ್ರೆಗಳನ್ನು ಬೆಳೆಸಲು ಆಸಕ್ತರಿಗೆ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಿಲ್ವಪತ್ರೆ ಗಿಡಗಳನ್ನು ವಿತರಣೆ ಮಾಡಲಾಗುವುದು ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ತಿಳಿಸಿದ್ದಾರೆ.

ಅಸಕ್ತರು ದೇವಳದ ಕಚೇರಿಯ ಸಮಯದಲ್ಲಿ ಬಿಲ್ವಪತ್ರೆ ಗಿಡಗಳನ್ನು ಪಡೆದು ಕೊಳ್ಳಬಹುದು. ಅದೆ ರೀತಿ ದೇವಳದಲ್ಲಿ ನಿತ್ಯ ಅಭಿಷೇಕಕ್ಕೆ ದೇಶಿ ದನದ ಹಾಲು ಬೇಕಾಗಿದ್ದು ಬೆಳಿಗ್ಗೆ 6.3೦ ರ ಒಳಗಾಗಿ ಹಾಲು ತಂದು ಕೊಡುವವರು ಕಚೇರಿಯನ್ನು ಸಂಪರ್ಕಿಸುವಂತೆ ವಿನಂತಿಸಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.