ನಗರ ಸಭಾ ವಾರ್ಡ್-15ರ ಸಾರ್ವಜನಿಕರಿಂದ ಅಭಿನಂದನಾ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಬೊಳುವಾರು ವಾರ್ಡ್ -15ರಲ್ಲಿ ಕೋರೋನ ಮುಕ್ತವಾಗಿರುವ ಪ್ರಯುಕ್ತ ಸಾರ್ವಜನಿಕರಿಂದ ಸ್ಥಳೀಯ ನಗರಸಭಾ ಸದಸ್ಯರಾದ ಸಂತೋಷ್ ಕುಮಾರ್ ಇವರ ನೇತೃತ್ವದಲ್ಲಿ ಕರೋನವಾರಿಯರ್ಸ್ ಗಳಾದ , ಕಿರಿಯ ಆರೋಗ್ಯ ಸಹಾಯಕಿ ನಿಶಾ ಹಾಗೂ ಆಶಾ ಕಾರ್ಯಕರ್ತೆಯರಾದ ಮೀನಾಕ್ಷಿ ಹಾಗೂ ಜಯ ಲತಾ ಇವರಿಗೆ ಗೌರವ ಧನ ನೀಡುವ ಮೂಲಕ ಅಭಿನಂದಿಸಲಾಯಿತು.

.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾನ್ ಕುಟ್ಹಿನ, ಮಾಜಿ ಪುರಸಭಾ ಅಧ್ಯಕ್ಷರಾದ ಪ್ರೇಮಲತಾ ರಾವ್ ,ನೋಡಲ್ ಅಧಿಕಾರಿ ರವೀಂದ್ರ , ಜಿಲ್ಲಾ ರೋಟರಿ ಆಸ್ಕರ್ ಆನಂದ್ ರಂಗನಾಥ್ ರಾವ್, ಬೂತ್ ಅಧ್ಯಕ್ಷರುಗಳಾದ ದಯಾಕರ ಹಾಗೂ ಪ್ರದೀಪ್ ಹೆಗ್ಡೆ, ದಯಾನಂದ , ಪದ್ಮಾವತಿ, ಸುಧಾ ಉಪಸ್ಥಿತರಿದ್ದರು. ಮಹಿಳಾ ಮೋರ್ಚಾದ ಪ್ರಭಾವತಿ ಧನ್ಯವಾದ ಸಮರ್ಪಿಸಿದರು .ಕಾರ್ಯಕ್ರಮ ವನ್ನು ನೀಲಂತ್ ಕುಮಾರ್ ಇವರು ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.