ಪ್ರಭು ಚರುಂಬುರಿಯಿಂದ ಹೋಮ್ ಡೆಲಿವರಿ ಆರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಕೊಂಬೆಟ್ಟು ಬಂಟರ ಭವನದ ಎದುರುಗಡೆಯ ಜಿ.ಎಲ್.ಟ್ರೇಡ್ ಸೆಂಟರ್‌ನಲ್ಲಿ ವ್ಯವಹರಿಸುತ್ತಿರುವ ಬಂಟ್ವಾಳ ಪ್ರಭು ಚರುಂಬುರಿ ಚಾಟ್ಸ್, ಜ್ಯೂಸ್ ಸೆಂಟರ್‌ನಿಂದ ಹೋಮ್ ಡೆಲಿವರಿ ಲಭ್ಯವಿದೆ. ಪುತ್ತೂರು ನಗರ ವ್ಯಾಪ್ತಿಯಲ್ಲಿ 2 ಕಿ.ಮೀ. ಒಳಗಡೆ ಮಾತ್ರ ಡೆಲಿವರಿ ಮಾಡಲಾಗುವುದು. ಬೆಳಿಗ್ಗೆ 9ರಿಂದ ಆರ್ಡರ್ ಮಾಡಿ ಸಂಜೆ 3ರಿಂದ 6ರವರೆಗೆ ಮನೆಗೆ ತಲುಪಿಸಲಾಗುವುದು. ಆರ್ಡರ್‌ಗಾಗಿ 9740677752, 9663966496 ಕರೆ ಮಾಡಬಹುದು ಎಂದು ಪ್ರಭು ಸ್ವೀಟ್ಸ್ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.