HomePage_Banner
HomePage_Banner

ಸೇಡಿಯಾಪು ಕಡಂಬು ರಸ್ತೆಯಲ್ಲಿ ತಡೆಗೋಡೆ ಕುಸಿತ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಬನ್ನೂರು ಗ್ರಾ.ಪಂ ಅಧ್ಯಕ್ಷ, ಸದಸ್ಯರು ಭೇಟಿ- ಮಣ್ಣು ತೆರವು ಕಾರ್ಯಕ್ಕೆ ಸೂಚನೆ

ಪುತ್ತೂರು: ನಿರಂತರ ಮಳೆಯಿಂದಾಗಿ ಸೇಡಿಯಾಪು ಕಡಂಬು ರಸ್ತೆಯ ಕಜೆ ಅಂಗನವಾಡಿ ಬಳಿಯ ತಡೆಗೋಡೆ ಕುಸಿತಗೊಂಡ ಘಟನೆ ಜೂ. 14ರಂದು ನಡೆದಿದೆ.

ಘಟನಾ ಸ್ಥಳಕ್ಕೆ ಬನ್ನೂರು ಗ್ರಾ.ಪಂ ಅಧ್ಯಕ್ಷೆ ಜಯರಮೇಶ್, ಸದಸ್ಯರಾದ ಶೀನಪ್ಪ ಕುಲಾಲ್, ಸುಪ್ರಿತಾ ಪ್ರಭು, ತಾ.ಪಂ ಮಾಜಿ ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ ಮತ್ತು ಜಿ.ಪಂ ಇಂಜಿನಿಯರ್‌ಗಳು ಭೇಟಿ ನೀಡಿ, ತಡೆಗೋಡೆ ಕುಸಿತದಿಂದಾಗಿ ರಸ್ತೆಗೆ ಬಿದ್ದ ಮಣ್ಣು ತೆರವು ಮಾಡುವಂತೆ ಸೂಚನೆ ನೀಡಿದರು.

About The Author

Related posts

1 Comment

  1. ಸುದರ್ಶನ್

    ಕಳಪೆ ಮತ್ತು ಅವೈಜ್ಞಾನಿಕ ಕಾಮಗಾರಿಯ ಪರಿಣಾಮ ಇರಬಹುದು. ಮಳೆನೀರು/ಒರತೆ ನೀರು ಹರಿಯಲು ವ್ಯವಸ್ಥೆ ಕೊರತೆ ಇದಾಗಿರಬಹುದು.

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.