HomePage_Banner
HomePage_Banner

ನಾಳೆ (ಜೂ.18)ಕ್ಕೆ ಕೋವಿಡ್ ಲಸಿಕೆ ಶಿಬಿರ ಇಲ್ಲ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕಿನ ಯಾವುದೇ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್-19ಲಸಿಕೆ ಲಭ್ಯವಿಲ್ಲದ ಹಿನ್ನೆಯಲ್ಲಿ ಜೂ.18ರಂದು ಕೋವಿಡ್ ಲಸಿಕೆ ಶಿಬಿರ ನಡೆಯುವುದಿಲ್ಲ.

ಕೋವಿಡ್ ಲಸಿಕೆ ಇಲ್ಲದ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು. ವಿದೇಶ ಪ್ರಯಾಣ ಮಾಡುವ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ನಮೂನೆ -4 ಮತ್ತು ನಮೂನೆ -5ನ್ನು ಭರ್ತಿಗೊಳಿಸಿ ತಹಸೀಲ್ದಾರ್ ಅವರಿಂದ ದೃಢೀಕರಿಸಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು ಮತ್ತು ಸದ್ರಿಯವರಿಗೆ ಲಸಿಕೆ ಪೂರೈಕೆ ಆದ ಕೂಡಲೇ ದೂರವಾಣಿ ಮೂಲಕ ತಿಳಿಸಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.