HomePage_Banner
HomePage_Banner

ಕಲ್ಲುಗುಡ್ಡೆ: ರಸ್ತೆಯಲ್ಲಿಯೇ ನೀರು ಬ್ಲಾಕ್! ತೆರವುಗೊಳಿಸಿದ ಯೂತ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ರಸ್ತೆ ಯಲ್ಲಿ ನೀರು ಬ್ಲಾಕ್ ಆಗಿ ವಾಹನ ಸಂಚಾರ ಮತ್ತು ಪಾದಚಾರಿಗಳ ಸಂಚಾರಕ್ಕೆ ತೊಂದರೆ ಆಗುತ್ತಿರುವುದನ್ನು ಮನಗಂಡ ಕಾಂಗ್ರೆಸ್ ಯುವ ಮುಖಂಡ ಅಭಿಲಾಷ್ ಪಿ.ಕೆ ಅವರು ಸಂಗಡಿಗರೊಂದಿಗೆ ಸೇರಿ ರಸ್ತೆಯಿಂದ ನೀರು ತೆರವುಗೊಳಿಸಿದ ಘಟನೆ ಜೂ.17 ರಂದು ನಡೆದಿದೆ.

ಕಡಬ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರೂ ಎಲೆಕ್ಟ್ರಿಕಲ್ ಗುತ್ತಿಗೆದಾರರಾಗಿರುವ ಅಭಿಲಾಷ್ ಅವರು, ಮಳೆಗಾಲದಲ್ಲಿ ಕಲ್ಲುಗುಡ್ಡೆ ಪೇಟೆಯ ಸಮೀಪ ಮಾವಿನಕಟ್ಟೆ ಎಂಬಲ್ಲಿ ರಸ್ತೆಯಲ್ಲಿ ಯೇ ನೀರು ನಿಲ್ಲುತ್ತಿದ್ದು ಇದರಿಂದ ಪಾದಚಾರಿಗಳಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿತ್ತು, ಇದನ್ನು ಅಭಿಲಾಷ್ ಅವರು ಸಂಗಡಿಗರಾದ ಸ್ಯಾಮುವೆಲ್ ರೋಯಿ,ಸುರೇಶ್ ರೊಂದಿಗೆ ಸೇರಿ ಹಾರೆಯ ಮೂಲಕ ದುರಸ್ತಿಗೊಳಿಸಿದ್ದು ಇವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.