HomePage_Banner
HomePage_Banner

ಮೊಟ್ಟೆ ತಿನ್ನಲು ಬಂದ ಉರಗ ಹಕ್ಕಿ ಪಂಜರದಲ್ಲಿ ಬಂಧನ-ಉರಗ ಪ್ರೇಮಿಯಿಂದ ರಕ್ಷಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಮನೆಯಲ್ಲಿ ಪಂಜರದಲ್ಲಿದ್ದ ಲವ್‌ಬರ್ಡ್ಸ್ ಹಕ್ಕಿಗಳ ಮೊಟ್ಟೆ ತಿನ್ನಲು ಪಂಜರದೊಳಗೆ ಸೇರಿದ ಉರಗವೊಂದು ಪಂಜರದಲ್ಲೇ ಬಂಧನಗೊಂಡ ಮತ್ತು ಉರಗ ಪ್ರೇಮಿ ಅದನ್ನು ರಕ್ಷಣೆ ಮಾಡಿ ಅರಣ್ಯಕ್ಕೆ ಬಿಟ್ಟ ಘಟನೆ ಜೂ. 17ರಂದು ಮೊಟ್ಟೆತ್ತಡ್ಕ ಪುತ್ತೂರಮೂಲೆಯಲ್ಲಿ ನಡೆದಿದೆ.

ಪುತ್ತೂರು ಆದರ್ಶ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ದಯಾನಂದ ಅವರ ಪುತ್ತೂರ ಮೂಲೆ ಮನೆಯಲ್ಲಿ ಪಂಜರದಲ್ಲಿ ಲವ್‌ಬರ್ಡ್ಸ್ ಸಾಕುತ್ತಿದ್ದು, ಪಂಜರಕ್ಕೆ ನುಗ್ಗಿದ ನಾಗರ ಹಾವೊಂದು ಹಕ್ಕಿಗಳ ಮೊಟ್ಟೆ ತಿಂದು ಬಳಿಕ ಪಂಜರದಲ್ಲೇ ಬಂಧನವಾಗಿತ್ತು. ವಿಷಯ ತಿಳಿದ ದಯಾನಂದ ಅವರು ಉರಗ ಪ್ರೇಮಿ ತೇಜಸ್ ಅವರನ್ನು ಕರೆಸಿ ಅವರ ಮೂಲಕ ಹಾವನ್ನು ರಕ್ಷಣೆ ಮಾಡಿ ಅರಣ್ಯಕ್ಕೆ ಬಿಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.