HomePage_Banner
HomePage_Banner

ಉಪ್ಪಿನಂಗಡಿ ಎವರೆಸ್ಟ್ ಸಂಸ್ಥೆಯ ಮಹಮ್ಮದ್ ಆಶಿಫ್ ನಿಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಇಲ್ಲಿನ ಎವರೆಸ್ಟ್ ಸಮೂಹ ಸಂಸ್ಥೆಯ ದಿವಂಗತ ಯು.ಟಿ. ಅಬ್ಬಾಸ್ ಹಾಜಿಯವರ ಪುತ್ರ ಯು.ಟಿ. ಮಹಮ್ಮದ್ ಆಶಿಫ್ (44 ವ.) ಕೆಲ ದಿನಗಳ ಅನಾರೋಗ್ಯದಿಂದ ಜೂ. 17ರಂದು ತನ್ನ ಮನೆಯಲ್ಲಿ ನಿಧನ ಹೊಂದಿದರು. ಅತ್ಯಂತ ಸೌಮ್ಯ ಸ್ವಭಾವದ, ಸ್ನೇಹ ಜೀವಿಯಾಗಿದ್ದ ಮಹಮ್ಮದ್ ಆಶಿಫ್‌ರವರು ಕಡವಿನಬಾಗಿಲು ಮದ್ರಸ ಕಮಿಟಿಯ ಖಜಾಂಚಿಯಾಗಿ, ಕಡವಿನಬಾಗಿಲು ಅಲ್-ಅಮೀನ್ ಯಂಗ್‌ಮೆನ್ಸ್‌ನ ಖಜಾಂಚಿಯಾಗಿ, ಇಳಂತಿಲ ಸೌಹಾರ್ದ ಸಮಿತಿ ಮೊದಲಾದ ಸಂಘಟನೆಯಲ್ಲಿ ಗುರುತಿಸಿಕೊಂಡು ಚಿರಪರಿಚಿತರಾಗಿದ್ದರು. ಮಹಮ್ಮದ್ ಆಶಿಫ್‌ರವರು ಪತ್ನಿ ಶರೀಫ, ಪುತ್ರ ನಬೀಬ್ ಮತ್ತು ಪುತ್ರಿ ನಹಿಮಾ ಫಾತಿಮಾರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.