HomePage_Banner
HomePage_Banner

ಕೊಡಿಪಾಡಿ ಗ್ರಾ.ಪಂ. ಸದಸ್ಯೆ ಸ್ಮಿತಾ ಹನಿಯೂರು ರವರಿಂದ ಮೆಡಿಕಲ್ ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 


ಪುತ್ತೂರು: ಕೊಡಿಪಾಡಿ ಗ್ರಾ.ಪಂ ಸದಸ್ಯೆ ಸ್ಮೀತಾ ಪಿ. ಹಣಿಯೂರುರವರ ವತಿಯಿಂದ ಸ್ಥಳೀಯ  ಅಂಗನವಾಡಿ ಶಿಕ್ಷಕಿಯರಿಗೆ, ಸಹಾಯಕಿಯರಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಮೆಡಿಕಲ್ ಕಿಟ್ ಅನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಾದ ರೇಖಾ ಬಟ್ರುಪ್ಪಾಡಿ, ಸದಸ್ಯರಾದ ಸ್ಮಿತಾ ಪಿ. ಹಣಿಯೂರು,  ಗಿರೀಶ್ ಕೆ. ನಂದನ, ನವೀನ್ ಪೂಜಾರಿ ಪೆಲತ್ತಡಿ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಹೊನ್ನಮ್ಮ, ಕಾರ್ಯದರ್ಶಿ ಭವಾನಿ, ಅರ್ಕ ಶಾಲಾ ಮುಖ್ಯ ಶಿಕ್ಷಕಿ ಸತ್ಯಭಾಮ, ಕೊಡಿಪಾಡಿ ಶಾಲಾ ಶಿಕ್ಷಕಿ ವಿಜಯ, ಗ್ರಾಮ ಕರಣಿಕ ಜಿತೇಶ್ ಮೊದಲಾದವರು‌ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.