HomePage_Banner
HomePage_Banner

ಸವಣೂರು ಗ್ರಾ.ಪಂ.ವ್ಯಾಪ್ತಿ ಸೀಲ್‌ಡೌನ್ | ಅಂಕತ್ತಡ್ಕದಲ್ಲಿ ರಸ್ತೆಗಿಳಿದವರ ಕೋವಿಡ್ ತಪಾಸಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಸವಣೂರು: ಸೀಲ್‌ಡೌನ್ ಆಗಿರುವ ಸವಣೂರು ಗ್ರಾ.ಪಂ.ವ್ಯಾಪ್ತಿಯ ಪಾಲ್ತಾಡಿ ಗ್ರಾಮದ ಅಂಕತ್ತಡ್ಕದಲ್ಲಿ ಸಾರ್ವಜನಿಕರಿಗೆ ಜೂ.18ರಂದು ಕೋವಿಡ್ ತಪಾಸಣೆ ನಡೆಸಲಾಯಿತು.

ಮಾಡಾವು-ಬೆಳ್ಳಾರೆ ರಸ್ತೆಯ ಅಂಕತ್ತಡ್ಕದಲ್ಲಿ ರಸ್ತೆಯಲ್ಲಿ ಸಂಚರಿಸುವ ಎಲ್ಲರನ್ನೂ ಕೋವಿಡ್ ತಪಾಸಣೆಗೆ ಒಳಪಡಿಸಲಾಯಿತು.ಸುಮಾರು 73 ಮಂದಿಯ ಕೋವಿಡ್ ತಪಾಸಣೆ ನಡೆಸಲಾಯಿತು.

ಆರೋಗ್ಯ ಸಹಾಯಕಿಯರಾದ ವಾಗೇಶ್ವರಿ,ಸುಧಾಕ್ಷಿಣಿ,ನಿಶ್ಮಿತಾ,ಲಾಬ್ ಟೆಕ್ನಿಶಿಯನ್ ಪುನೀತ್, ಭಾರತಿ,ಆಶಾ ಕಾರ್ಯಕರ್ತೆಯರಾದ ಶ್ಯಾಮಲಾ ರೈ ,ಸೇವಾ ಭಾರತಿಯ ಪ್ರಜ್ವಲ್ ರೈ,ಪ್ರವೀಣ್ ಚೆನ್ನಾವರ,ಕೋವಿಡ್ ಕಾರ್ಯಪಡೆಯ ಸಚಿನ್ ಸವಣೂರು ಕೈ ಜೋಡಿಸಿದರು.

ಗ್ರಾ.ಪಂ.ಸದಸ್ಯರಾದ ಸತೀಶ್ ಅಂಗಡಿಮೂಲೆ,ವಿನೋದಾ ರೈ ಚೆನ್ನಾವರ,ಹರೀಶ್ ಕಾಯರಗುರಿ,ಅಬ್ದುಲ್ ರಝಾಕ್,ಗಿರಿಶಂಕರ ಸುಲಾಯ,ಎಂ.ಎ.ರಫೀಕ್,ಬಾಬು ಎನ್,ಆಯಿಶತ್ ಶಬೀನಾ ಅಂಕತ್ತಡ್ಕ,ಗ್ರಾ.ಪಂ.ಸಿಬಂದಿಗಳಾದ ಪ್ರಮೋದ್ ಕುಮಾರ್ ರೈ,ದಯಾನಂದ ಮಾಲೆತ್ತಾರು ಹಾಗೂ ರಿಕ್ಷಾ ಚಾಲಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.