HomePage_Banner
HomePage_Banner

ಗುರುಂಪುನಾರ್ ರೆಂಜಳ ಮನೆ ಮಾಡು ಕುಸಿತ – ನಗರಸಭೆ ಅಧ್ಯಕ್ಷ, ಪೌರಾಯುಕ್ತರ ಭೇಟಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಗಾಳಿ ಮಳೆಗೆ ಬನ್ನೂರು ಗುರುಂಪುನಾರ್ ರೆಂಜಳದಲ್ಲಿ ಹರೀಶ್ಚಂದ್ರ ಆಚಾರ್ಯ ಎಂಬವರ ಮನೆಯ ಮಾಡು ಕುಸಿತದಗೊಂಡ ಘಟನೆ ಜೂ.18ರ ಮಧ್ಯಾಹ್ನ ನಡೆದಿದೆ.

ವಿಷಯ ತಿಳಿದ ನಗರಸಭೆ ಅಧ್ಯಕ್ಷ ಕೆ ಜೀವಂಧರ್ ಜೈನ್ ಮತ್ತು ಪೌರಾಯುಕ್ತ ಮಧು ಎಸ್ ಎಮ್ ಅವರು ಭೇಟಿ ನೀಡಿ. ಮನೆ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ತಿಳಿಸಿದ್ದಾರೆ. ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.