HomePage_Banner
HomePage_Banner

ನೆಲ್ಯಾಡಿ: ಹಿಂಜಾವೇ ಮಾದೇರಿ ಘಟಕದ ಶ್ರಮದಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವ ನೆಲ್ಯಾಡಿ ಗ್ರಾಮದ ಮಾದೇರಿ ಮೊಂಟುಗುರಿ ಸುಂದರಿ ಪೂಜಾರಿ ಅವರ ಮನೆಯ ಅಡುಗೆಗೆ ಅಗತ್ಯವಿದ್ದ ಕಟ್ಟಿಗೆ ವ್ಯವಸ್ಥೆಯನ್ನು ಗಣೇಶ್ ನೆಕ್ರಾಜೆ ಅವರ ನೇತೃತ್ವದಲ್ಲಿ ಹಿಂದೂ ಜಾಗರಣ ವೇದಿಕೆ ಮಾದೇರಿ ಘಟಕದ ವತಿಯಿಂದ ಶ್ರಮದಾನದ ಮೂಲಕ ಮಾಡಲಾಯಿತು.

ಶ್ರಮದಾನದಲ್ಲಿ ಗಣೇಶ್ ನೆಕ್ರಾಜೆ, ರವಿಚಂದ್ರ ಅತ್ರಿಜಾಲು, ಸುದರ್ಶನ್ ಕುಡ್ತಾಜೆ, ಸುಜಿತ್ ಕುಡ್ತಾಜೆ, ನಾಗೇಶ್ ಕುಡ್ತಾಜೆ, ನೀಕ್ಷಿತ್ ಕಲ್ಲಗದ್ದೆ, ಹರೀಶ್ ಪಿಲವೂರು, ದೀಕ್ಷಿತ್ ಪೂಜಾರಿ, ಸತೀಶ್ಚಂದ್ರ ಅತ್ರಿಜಾಲ್, ದೇವರಾಜ್ ಗಾಣಂತಿ ಭಾಗವಹಿಸಿದ್ದರು. ಶಂಕರ್ ಆತ್ರಿಜಾಲ್ ಅವರು ವಾಹನದ ವ್ಯವಸ್ಥೆ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.