HomePage_Banner
HomePage_Banner

ಕಡಬ: ಪ್ರಶಾಂತ್ ವೈನ್ಸ್ ಸ್ಥಳಾಂತರಗೊಂಡು ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಇಲ್ಲಿನ ಕೋರಂದೂರು ಎಂಬಲ್ಲಿ ಕಾರ್ಯಾಚರಿಸುತ್ತಿದ್ದ ಪ್ರಶಾಂತ್ ವೈನ್ಸ್ ಸ್ಟೋರ್ ಕಡಬದ ಸಂತೆ ಕಟ್ಟೆ ಬಳಿ ಇರುವ ಪ್ರಶಾಂತ್ ಕಮರ್ಶಿಯಲ್ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು ಜೂ.20ರಂದು ಶುಭಾರಂಭಗೊಂಡಿತು.

ಉದ್ಯಮಿ ಸವಣೂರು ಸೀತಾರಾಮ ರೈ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪುತ್ತೂರು ಕೋಟಿ ಚೆನ್ನಯ್ಯ ಜೊಡು ಕರೆ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ರೈ, ಆದರ್ಶ ವಿವಿದ್ದೊದ್ದೇಶ ಸಹಕಾರಿ ಸಂಘದ ನಿರ್ದೇಶಕ ಅಶ್ವಿನ್ ಎಲ್. ಶೆಟ್ಟಿ, ಉದ್ಯಮಿ ಅಜಿತ್ ಶೆಟ್ಟಿ ಕಡಬ, ಸಂಜೀವ ಶೆಟ್ಟಿ, ಆದರ್ಶ ವಿವಿದ್ದೋದ್ದೇಶ ಸಹಕಾರಿ ಸಂಘದ ಪ್ರಬಂಧಕ ವಿಜಯ ಕುಮಾರ್ ಉಪಸ್ಥಿತರಿದ್ದರು. ಪ್ರಮುಖರಾದ ಕಡಬ ಗ್ರಾ.ಪಂ.ಮಾಜಿ ಸದಸ್ಯ ಸಿ.ಜೆ.ಸೈಮನ್, ಪ್ರಮುಖರಾದ ಮೋನಪ್ಪ ಗೌಡ ನಾಡೋಳಿ, ರವೀಂದ್ರ ಶೆಟ್ಟಿ,ರಾಜ್ ಕುಮಾರ್ ಶೆಟ್ಟಿ, ಶರತ್ ಪಂಜೋಡಿ,ಚಿದಾನಂದ ಕೊಡಿಬೈಲ್, ಗಣೇಶ್ ಅರ್ತ್ ಮೂವರ್ಸ್, ಮುಖೇಶ್ ನೆಕ್ಕಿಲ, ಪ್ರಶಾಂತ್ ಬಾರ್ & ರೆಸ್ಟೊರೆಂಟ್ ನ ಮ್ಯಾನೆಜರ್ ಸುಧಾಕರ, ಎಂ.ಎಸ್.ಐ.ಎಲ್.ನ ಮ್ಯಾನೆಜರ್ ರಮೇಶ್ ಕೊಠಾರಿ ಆಗಮಿಸಿ ಶುಭ ಹಾರೈಸಿದರು. ಪ್ರಶಾಂತ್ ವೈನ್ಸ್ ನ ಮ್ಯಾನೆಜರ್ ಮಾಧವ ಗೌಡ ನೆಕ್ಕಿಲ ಅತಿಥಿಗಳನ್ನು ಸ್ವಾಗತಿಸಿದರು. ಸಂಸ್ಥೆ ಯ ಸಿಬ್ಬಂದಿಗಳಾದ ವಸಂತ, ಚೇತನ್, ಸುರೇಶ್ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.