HomePage_Banner
HomePage_Banner

ಕುಂಬ್ರ ಹೊಟೇಲ್ ಅಲ್‌ರಾಯ ಈಗ ಮತ್ತಷ್ಟು ವಿಸ್ತಾರ – ಜೂ.21ರಂದು ಹೊಸ ಬಗೆಯ ಖಾದ್ಯಗಳೊಂದಿಗೆ ಪಾರ್ಸೆಲ್ ವ್ಯವಸ್ಥೆ ಆರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರಿನಿಂದ 10 ಕಿ.ಮೀ ದೂರದ ಕುಂಬ್ರ ಪೇಟೆಯಲ್ಲಿರುವ ಸಸ್ಯಹಾರಿ ಮತ್ತು ಮಾಂಸಹಾರಿ ಖಾದ್ಯಗಳಿಗೆ ಹೆಸರುವಾಸಿಯಾದ ಹೊಟೇಲ್ ಅಲ್‌ರಾಯ ಪ್ಯಾಮಿಲಿ ರೆಸ್ಟೋರೆಂಟ್ ಈಗ ಸಂಪೂರ್ಣ ನವೀಕರಣಗೊಂಡು ಮತ್ತಷ್ಟು ವಿಸ್ತಾರಗೊಂಡಿದೆ. ಗ್ರಾಹಕರ ಅನುಕೂಲಕ್ಕಾಗಿ ಪ್ರತ್ಯೇಕ ಹವಾನಿಯಂತ್ರಕ ಕೊಠಡಿಯೊಂದಿಗೆ ಹೆಚ್ಚುವರಿ ಖಾದ್ಯಗಳೊಂದಿಗೆ ಲಾಕ್‌ಡೌನ್ ಮುಗಿದ ಬಳಿಕ ಆರಂಭಗೊಳ್ಳಲಿದೆ. ಲಾಕ್‌ಡೌನ್ ಈ ಸಂದರ್ಭದಲ್ಲಿ ಗ್ರಾಹಕರ ಬೇಡಿಕೆಯೊಂದಿಗೆ ಜೂ.21 ರಿಂದ ಪಾರ್ಸೆಲ್ ವ್ಯವಸ್ಥೆ ಆರಂಭಗೊಳ್ಳಲಿದೆ.

ಮನೆ ಬಾಗಿಲಿಗೆ ಖಾದ್ಯಗಳು
ಸಸ್ಯಹಾರಿ ಮತ್ತು ಮಾಂಸಹಾರಿ ಖಾದ್ಯಗಳು ಬೇಕಾದಲ್ಲಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಆರಂಭಿಸಲಾಗಿದೆ. ಗ್ರಾಹಕರು ತಮಗೆ ಬೇಕಾದ ಖಾದ್ಯಗಳನ್ನು ದೂರವಾಣಿ ಮೂಲಕ ತಿಳಿಸಿದರೆ ಆ ಖಾದ್ಯಗಳನ್ನು ಗ್ರಾಹಕರಿಗೆ ತಲುಪಿಸಲಾಗುತ್ತಿದೆ. ಖಾದ್ಯಗಳ ಹೋಂ ಡೆಲಿವರಿಗೆ ಯಾವುದೇ ಪ್ರತ್ಯೇಕ ದರ ಇಲ್ಲದೆ ಸಂಪೂರ್ಣ ಉಚಿತವಾಗಿರುತ್ತದೆ.

ಈ ಐಟಂಗಳು ಗ್ರಾಹಕರಿಗೆ ಲಭ್ಯ
ಗ್ರಾಹಕರ ಅಭಿರುಚಿಗೆ ತಕ್ಕಂತೆ ಚಿಕನ್ ಐಟಂಗಳಲ್ಲಿ ಅಲ್‌ರಾಯ ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ಮೊಟ್ಟೆ ಬಿರಿಯಾನಿ, ಫ್ರೈಡ್ ರೈಸ್, ಚಿಕನ್ ಕಬಾಬ್,ಚಿಕನ್ ಚಿಲ್ಲಿ, ಚಿಕನ್ ಮಂಚೂರಿಯನ್, ಕಬಾಬ್, ಅಲ್‌ಫಾಮ್, ತಂದೂರಿ ಇತರ ಚಿಕನ್ ಐಟಂಗಳು, ಗೋಬಿ ಮಂಚೂರಿಯನ್, ಮಟನ್ ಸುಕ್ಕ, ಮಟನ್ ಕುರ್ಮ,ಮಟನ್ ಬೋಟಿ ಸುಕ್ಕ,ವೆಜ್ ಕುರ್ಮ, ದಾಲ್‌ಫ್ರೈ, ಪನ್ನೀರ್ ಮಸಾಲ, ಚಿಲ್ಲಿ, ಐಸ್‌ಕ್ರೀಮ್, ಎಲ್ಲಾ ಬಗೆಯ ಜ್ಯೂಸ್ ಐಟಂಗಳು, ಬೆಳಗ್ಗಿನ ಉಪಹಾರದ ತಿಂಡಿ ತಿನಿಸುಗಳು, ಮಧ್ಯಾಹ್ನದ ಊಟ ಇತ್ಯಾದಿ ಲಭ್ಯವಿದೆ.
ಕರೆ ಮಾಡಿ 9535627300, 9611818900

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.