HomePage_Banner
HomePage_Banner

ಗೃಹರಕ್ಷಕ ದಳದವರಿಂದ ಮುಳಿಯ ಜುವೆಲ್ಲರ್ಸ್ ಮುಖ್ಯಸ್ಥರಿಗೆ ಕೃತಜ್ಞತೆ ಸಲ್ಲಿಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾ ಸಮಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗೃಹರಕ್ಷಕ ದಳದವರಿಗೆ ಬೆಳಗ್ಗಿನ ಮತ್ತು ಸಂಜೆಯ ಉಪಾಹಾರ ನೀಡುತ್ತಿರುವ ಪುತ್ತೂರು ಮುಳಿಯ ಜುವೆಲ್ಲರ್ಸ್ ಮುಖ್ಯಸ್ಥರಾದ ಕೇಶವ ಪ್ರಸಾದ್ ಮುಳಿಯ ಮತ್ತು ಕೃಷ್ಣನಾರಾಯಣ ಮುಳಿಯರವರಿಗೆ ದ.ಕ. ಜಿಲ್ಲಾ ಗೃಹರಕ್ಷಕ ದಳದ ಪುತ್ತೂರು ಘಟಕದ ವತಿಯಿಂದ ಜೂ 19ರಂದು ಕೃತಜ್ಞತೆ ಸಲ್ಲಿಸಲಾಯಿತು. ಪುತ್ತೂರು ಘಟಕಾಧಿಕಾರಿ ಅಭಿಮನ್ಯು ರೈ, ಸಾರ್ಜೆಂಟ್ ಗಳಾದ ಜಗನ್ನಾಥ್, ಸುದರ್ಶನ್ ಜೈನ್, ಸಿಬ್ಬಂದಿಗಳಾದ ದಿವಾಕರ ಮತ್ತು ಚಂದ್ರರವರು ಕೃತಜ್ಞತೆ ಅರ್ಪಿಸಿದರು. ಅಶೋಕ್ ಭಂಡಾರಿ ರಾಗಿದಕುಮೇರು‌ ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.