HomePage_Banner
HomePage_Banner

ಬ್ರಾಹ್ಮಣ ಸಮುದಾಯದ ನಿಂದನೆ – ಕಡಬ ವಲಯ ಶಿವಳ್ಳಿ ಸಂಪದ ವತಿಯಿಂದ ಖಂಡನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ನಟ ಚೇತನ್ ಎಂಬಾತ ಬ್ರಾಹ್ಮಣ ಸಮುದಾಯವನ್ನು ಸಾಮಾಜಿಕ ಜಾಲತಾಣದ ಮೂಲಕ ನಿಂದಿಸಿರುವುದನ್ನು ಕಡಬ ವಲಯ ಶಿವಳ್ಳಿ ಸಂಪದ ವತಿಯಿಂದ ಖಂಡಿಸಲಾಯಿತು.

ಈ ಬಗ್ಗೆ ಕಡಬ ವಲಯ ಶಿವಳ್ಳಿ ಸಂಪದದ ಅಧ್ಯಕ್ಷ ಕೆ.ಪ್ರಸಾದ ಕೆದಿಲಾಯ, ಅರ್ಚಕ ಕೆ.ಕೇಶವ ಬೈಪಾಡಿತ್ತಾಯ ಅವರು ಹೇಳಿಕೆ ನೀಡಿ, ಚೇತನ್ ಎಂಬಾತ ಬ್ರಾಹ್ಮಣ ವರ್ಗವನ್ನು ನಿಂದಿಸಿರುವುದಲ್ಲದೆ, ಬ್ರಾಹ್ಮಣರು ಭಯೋತ್ಪಾದಕರು ಎಂದು ಬ್ರಾಹ್ಮಣರನ್ನು ಕೆಟ್ಟದಾಗಿ ನಿಂದಿಸಿರುವುದು ನಮಗೆ ನೋವು ತಂದಿದೆ, ಇದು ಖಂಡನಿಯ, ಈತನ ವಿರುದ್ದ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.