HomePage_Banner
HomePage_Banner

ಪರ್ಪುಂಜ: ಕುಟ್ಟಿನೋಪಿನಡ್ಕದಲ್ಲಿ ಊರವರಿಂದ ಸ್ವಚ್ಛತಾ ಶ್ರಮದಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಒಳಮೊಗ್ರು ಗ್ರಾ.ಪಂ ವ್ಯಾಪ್ತಿಯ ಕುಟ್ಟಿನೋಪಿನಡ್ಕದ ಸರ್ವಧರ್ಮೀಯರು ಒಗ್ಗೂಡಿಕೊಂಡು ಕುಟ್ಟಿನೋಪಿನಡ್ಕದಿಂದ ಪರ್ಪುಂಜದವರೆಗೆ ರಸ್ತೆ ಬದಿಗಳಲ್ಲಿನ ಗಿಡಗಂಟಿಗಳನ್ನು ಶ್ರಮದಾನದ ಮೂಲಕ ತೆರವುಗೊಳಿಸಿ ಸ್ವಚ್ಛಗೊಳಿಸಿದರು.

ಒಳಮೊಗ್ರು ಗ್ರಾ.ಪಂ ಸದಸ್ಯ ಅಶ್ರಫ್ ಯು.ಕೆ, ಇಸುಬು ಎ.ಕೆ, ಕುಟ್ಟಿನೋಪಿನಡ್ಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹಂಝ ಉಜ್ರೋಡಿ, ಸದಾಶಿವ ಭಜನಾ ಮಂದಿರ ಉಪಾಧ್ಯಕ್ಷ ವಿಶ್ವನಾಥ್ ಕುಲಾಲ್ ಸಹಿತ ಊರಿನ ಎಪ್ಪತ್ತಕ್ಕೂ ಅಧಿಕ ಮಂದಿ ಶ್ರಮದಾನದಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.