HomePage_Banner
HomePage_Banner

ಬಂಬಿಲ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಆಡಳಿತ ಸಮಿತಿ ರಚನೆ : ಅಧ್ಯಕ್ಷ -ಜಯಪ್ರಕಾಶ್ ಪರಣೆ, ಉಪಾಧ್ಯಕ್ಷ ಹೊನ್ನಪ್ಪ ಗೌಡ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವರದಿ: ಉಮಪ್ರಸಾದ್‌ ರೈ 

ಪುತ್ತೂರು: ಪಾಲ್ತಾಡಿ ಗ್ರಾಮದ ಬಂಬಿಲ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಆಡಳಿತ ಸಮಿತಿಯನ್ನು ಇತ್ತೀಚಿಗೆ ರಚಿಸಲಾಗಿದೆ. ಅಧ್ಯಕ್ಷರಾಗಿ ಜಯಪ್ರಕಾಶ್ ಎನ್.ಆರ್.ಪರಣೆ, ಉಪಾಧ್ಯಕ್ಷರಾಗಿ ಹೊನ್ನಪ್ಪ ಗೌಡ ಜಾರಿಗೆತಡಿ, ನಿರ್ದೇಶಕರುಗಳಾಗಿ ಬಿ.ಜೆ.ಭಾಸ್ಕರ್ ರೈ ಕುಂಜಾಡಿ, ಇಂದಿರಾ ಬಿ.ಕೆ ಬಂಬಿಲ, ಅನ್ನಪೂರ್ಣಪ್ರಸಾದ್ ರೈ ಬೈಲಾಡಿ( ಬಂಬಿಲ) ಕುಸುಮಾ ಅಂಗಡಿಮೂಲೆ, ವಿಠಲ ಶೆಟ್ಟಿ ಬಂಬಿಲ ಹಾಗೂ ಗಣೇಶ್ ನಾಯ್ಕ್ ಪರಣೆರವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.