HomePage_Banner
HomePage_Banner

ಜೂ.21 ಬೆಳಗ್ಗೆ 9 ಗಂಟೆಯಿಂದ ಸೀಲ್ಡೌನ್ ಪ್ರದೇಶದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾ ಸೋಂಕು ಹೆಚ್ಚಿರುವ ಕಾರಣದಿಂದಾಗಿ ಈ ಹಿಂದೆ ಸೀಲ್ಡೌನ್‌ಗೆ ಒಳಪಟ್ಟಿದ್ದ ಕಡಬ ತಾಲೂಕಿನ ಸವಣೂರು ಹಾಗೂ ಸುಬ್ರಹ್ಮಣ್ಯ ಜೂ.21ರ ಬೆಳಗ್ಗೆ ಒಂಭತ್ತು ಗಂಟೆಯಿಂದ ಸೀಲ್ ಡೌನ್‌ನಿಂದ ಮುಕ್ತವಾಗಲಿದೆ. ಈ ಗ್ರಾಮಗಳು ಜಿಲ್ಲಾಧಿಕಾರಿಗಳ ಈ ಹಿಂದಿನ ಆದೇಶದಂತೆ ಸೀಲ್‌ಡೌನ್‌ಗೆ ಒಳಪಟ್ಟಿತ್ತು ಇದರ ಅವಧಿ ನಾಳೆ ಬೆಳಗ್ಗೆ ಒಂಭತ್ತು ಗಂಟೆಗೆ ಮುಗಿಯಲಿದ್ದು ಆ ಬಳಿಕ ಅಗತ್ಯ ವಸ್ತುಗಳ ಖರೀದಿಗೆ ಮಧ್ಯಾಹ್ನ ಒಂದು ಗಂಟೆಯ ವರೆಗೆ ಅವಕಾಶ ಇದೆ ಎಂದು ತಾಲೂಕು ಪಂಚಾಯತ್ ಇಒ ನವೀನ್ ಭಂಡಾರಿ ಸುದ್ದಿಗೆ ಮಾಹಿತಿ ನೀಡಿದ್ದಾರೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.