HomePage_Banner
HomePage_Banner

ಕೃಷಿ ಏಜೆನ್ಸೀಸ್‌ನಲ್ಲಿ ರಿಯಾಯಿತಿ ದರ, ವಾರಂಟಿಯೊಂದಿಗೆ ಕೃಷಿ ಉಪಕರಣಗಳು ಲಭ್ಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಲ್ಲಿನ ಕಾವೇರಿಕಟ್ಟೆ ಮರಿಯಾ ಕಾಂಪ್ಲೆಕ್ಸ್‌ನಲ್ಲಿ ಹಾಗೂ ಉಪ್ಪಿನಂಗಡಿ ಎಚ್.ಎಂ ಆಡಿಟೋರಿಯಂ ಮುಂಭಾಗದಲ್ಲಿ ಕೃಷಿ ಉಪಕರಣಗಳ ಮಾರಾಟ ಹಾಗೂ ಸೇವೆಯೊಂದಿಗೆ ವ್ಯವಹರಿಸುತ್ತಿರುವ ಕೃಷಿ ಏಜೆನ್ಸೀಸ್‌ನಲ್ಲಿ ಇದೀಗ ರಿಯಾಯಿತಿ ದರ ಹಾಗೂ ವಾರಂಟಿಯೊಂದಿಗೆ ಕೃಷಿ ಉಪಕರಣಗಳು ಲಭ್ಯವಾಗಲಿದೆ.

ಪವರ್ ಸ್ಪ್ರೇಯರ್, ಚೈನ್ ಸಾ, ಬ್ರಷ್ ಕಟ್ಟರ್ ಹೀಗೆ ವಿವಿಧ ರೀತಿಯ ಕೃಷಿ ಉಪಕರಣಗಳ ಮಾರಾಟ ಮತ್ತು ಸೇವೆಯಲ್ಲಿ ಅಪಾರ ಅನುಭವವಿರುವ ಈ ಕೃಷಿ ಏಜೆನ್ಸೀಸ್ ಸಂಸ್ಥೆಯಲ್ಲಿ ವಿಶಿಷ್ಟ ಗುಣಮಟ್ಟದ ವಿವಿಧ ಮಾದರಿಯ ಸಾವಯವ ಗೊಬ್ಬರಗಳೂ ಸಹ ದೊರೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ 8867258304, 9148870321, 9972478304 ನಂಬರಿಗೆ ಕರೆ ಮಾಡಬಹುದು. ಗ್ರಾಹಕರು ಸಂಸ್ಥೆಯೊಂದಿಗೆ ಕೈಜೋಡಿಸಿ ಪ್ರೋತ್ಸಾಹಿಸಬೇಕಾಗಿ ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.