HomePage_Banner
HomePage_Banner

ಕೆಯ್ಯೂರು: ಅಪಾಯಕಾರಿ ವಿದ್ಯುತ್ ಕಂಬ ತೆರವು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೆಯ್ಯೂರು ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಕಾಲೇಜು ರಸ್ತೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಹಳೇಯದಾದ ವಿದ್ಯುತ್ ಕಂಬವನ್ನು ಸ್ಥಳೀಯ ಗ್ರಾಪಂ ಸದಸ್ಯೆ ಮೀನಾಕ್ಷಿ ವಿ.ರೈಯವರ ಮುತುವರ್ಜಿಯಲ್ಲಿ ಮೆಸ್ಕಾಂರವರ ಮುಖಾಂತರ ತೆರವು ಮಾಡಲಾಯಿತು. ರಸ್ತೆ ಬದಿಯಲ್ಲಿ ವಾಲಿದ ಸ್ಥಿತಿಯಲ್ಲಿ ಈ ಕಂಬವು ಅಪಾಯಕಾರಿಯಲ್ಲಿತ್ತು. ಈ ರಸ್ತೆಯಲ್ಲಿ ಶಾಲಾ, ಕಾಲೇಜು ಮಕ್ಕಳು ಸಹಿತ ಹಲವು ಮಂದಿ ಜನರು ನಿತ್ಯ ಸಂಚರಿಸುತ್ತಿದ್ದರು.

ಸದಸ್ಯೆಯ ಕಾರ್ಯಕ್ಕೆ ಶ್ಲಾಘನೆ
ಅಪಾಯಕಾರಿ ಸ್ಥಿತಿಯಲ್ಲಿದ್ದ ವಿದ್ಯುತ್ ಕಂಬದ ಬಗ್ಗೆ ಪಂಚಾಯತ್ ಸದಸ್ಯೆ ಮೀನಾಕ್ಷಿ ವಿ.ರೈಯವರು ಮೆಸ್ಕಾಂ ಲೈನ್‌ಮ್ಯಾನ್ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಮೆಸ್ಕಾಂ ಲೈನ್‌ಮ್ಯಾನ್ ಗಣೇಶ್ ಹಾಗೂ ತಂಡದವರು ಹಳೇಯ ಕಂಬವನ್ನು ತೆಗೆದು ಹೊಸ ಕಂಬ ಹಾಕಿದ್ದಾರೆ. ಗ್ರಾಪಂ ಸದಸ್ಯೆಯ ಕಾರ್ಯಕ್ಕೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.