HomePage_Banner
HomePage_Banner

ನಗರಸಭಾ ಸದಸ್ಯ ಶಕ್ತಿ ಸಿನ್ಹಾ ನೇತೃತ್ವದಲ್ಲಿ ನೆಲ್ಲಿಕಟ್ಟೆ ಅಂಗನವಾಡಿ ಕೇಂದ್ರದ ವ್ಯಾಪ್ತಿಯ ಬಡ ಕುಟುಂಬಗಳಿಗೆ ಸೊಳ್ಳೆ‌ ಪರದೆ ವಿತರಣೆ

ಪುತ್ತೂರು: ನಗರಸಭಾ ಸದಸ್ಯ ಶಕ್ತಿ ಸಿನ್ಹಾ ನೇತೃತ್ವದಲ್ಲಿ ಜೂ.‌24ರಂದು ನೆಲ್ಲಿಕಟ್ಟೆ ಅಂಗನವಾಡಿ ಕೇಂದ್ರದಲ್ಲಿ ಸೊಳ್ಳೆ ಪರದೆ ವಿತರಿಸಲಾಯಿತು. ಬ್ರಹ್ಮನಗರ ಸಹಿತ ಅಂಗನವಾಡಿ ಕೇಂದ್ರ ವಾಪ್ತಿಯ ಆಯ್ದ ಬಡ ಕುಟುಂಬಗಳಿಗೆ ಸೊಳ್ಳೆ ಪರದೆ ನೀಡಲಾಯಿತು. ನಗರಸಭಾ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಸೊಳ್ಳೆ ಪರದೆ ವಿತರಿಸಿ ಶುಭ ಹಾರೈಸಿದರು.‌

ನಗರಸಭಾ ಮಾಜಿ ಸದಸ್ಯ ನವೀನ್ ಚಂದ್ರ ನಾಯ್ಕ್, ಪುರಸಭಾ ಮಾಜಿ ಸದಸ್ಯ ಇಸಾಕ್ ಸಾಲ್ಮರ, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ವೇದಾವತಿ, ಸಂದೀಪ್ ನೆಲ್ಲಿಕಟ್ಟೆ, ಗಣೇಶ್ ನೆಲ್ಲಿಕಟ್ಟೆ, ರೋಹಿತ್ ನೆಲ್ಲಿಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.‌

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.