HomePage_Banner
HomePage_Banner

ಪುಡಾ- ತೆರಿಗೆಯಲ್ಲಿ ಶೇ.60 ಕಡಿತಕ್ಕೆ ಸರಕಾರದ ಸೂಚನೆ – ಭಾಮಿ ಆಶೋಕ್ ಶೆಣೈ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ಪುತ್ತೂರು : ಪುತ್ತೂರು ನಗರ ಯೋಜನಾ ಪ್ರಾಧಿಕಾರದಲ್ಲಿ ಈವರೆಗೆ ಸಂಗ್ರಹಿಸಲಾಗುತ್ತಿದ್ದ ವಿನ್ಯಾಸ ಅನುಮೋದನೆ ಶುಲ್ಕದಲ್ಲಿ ಶೇ. 60 ರಷ್ಟು ಕಡಿತಗೊಳಿಸಿ ಕರ್ನಾಟಕ ಸರ್ಕಾರ ಆದೇಶಿಸಿದೆ ಎಂದು ಪುತ್ತೂರು ನಗರಯೋಜನೆ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ತಿಳಿಸಿದ್ದಾರೆ.
ಸರಕಾರದ ಆದೇಶದ ಪ್ರಕಾರ ವಿನ್ಯಾಸ ಅನುಮೋದನೆಯ ಸಮಯದಲ್ಲಿ ಪ್ರಾಧಿಕಾರದಲ್ಲಿ ಸಂಗ್ರಹಿಸಲಾಗುತ್ತಿದ್ದ ನೀರು ಸರಬರಾಜು ತೆರಿಗೆ, ವರ್ತುಲು ರಸ್ತೆ ತೆರಿಗೆ ಮತ್ತು ಕೊಳಚೆ ನಿರ್ಮೂಲನ ತೆರಿಗೆಗಳಲ್ಲಿ ಶೇ. 60 ರಷ್ಟು ಕಡಿತವಾಗಿರುತ್ತದೆ. ಈ ಜನಪರ ಆದೇಶದಿಂದಾಗಿ ಮಧ್ಯಮ ವರ್ಗದ ಜನರಿಗೆ ಮನೆ ಕಟ್ಟಲು ಬಹಳ ಸಹಾಯವಾಗಿರುತ್ತದೆ. ಈ ಜನೋಪಯೋಗಿ ನೀತಿ ಜ್ಯಾರಿಗೆ ಬರಲು  ಮುಖ್ಯಮಂತ್ರಿಗಳು, ನಗರಾಭಿವೃದ್ಧಿ ಸಚಿವರು, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು  ಶಾಸಕ ಸಂಜೀವ ಮಠಂದೂರು ಉತ್ತಮ ಸ್ಪಂದನೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.