HomePage_Banner
HomePage_Banner

ವೆಲ್ಫೇರ್ ಪಾರ್ಟಿಯಿಂದ ತಾತ್ಕಾಲಿಕ ಮನೆ ದುರಸ್ತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಳೆಯ ಸಂದರ್ಭ ಮನೆ ಛಾವಣಿ ಸೋರುತ್ತಿರುವ ಬಡ ಕುಟುಂಬದ ಮನೆಗೆ ವೆಲ್ಫೇರ್ ಪಾರ್ಟಿ ತಾತ್ಕಾಲಿಕ ಮನೆ ದುರಸ್ತಿ ಕಾರ್ಯ ಮಾಡಿ ಸಾಮಾಜಿಕ ಕಳಕಳಿ ವ್ಯಕ್ತಪಡಿಸಿದೆ.

ಆರ್ಯಾಪು ಗ್ರಾ.ಪಂ ಕುರಿಯ 2 ನೇ ವಾರ್ಡಿನ ಪೂವಪ್ಪ ಮಲಾರ್ ಎಂಬವರ ಮನೆ ಮಳೆಯ ಸಂದರ್ಭ ಸಂರ್ಪೂಣ ಸೋರುತ್ತಿರುವ ಮಾಹಿತಿ ಪಡೆದ ವೆಲ್ಫೇರ್ ಪಾರ್ಟಿಯು ತಾತ್ಕಾಲಿಕವಾಗಿ ಪ್ಲಾಸ್ಟಿಕ್ ಟಾರ್ಪಾಲ್ ಹಾಕಿ ಸಮಸ್ಯೆಯನ್ನು ಬಗೆಹರಿಸಿದೆ. ವೆಲ್ಫೇರ್ ಪಾರ್ಟಿಯ ಅಬ್ಬಾಸ್ ಮಲಾರ್ ಮತ್ತು ರಝಾಕ್ ಅಮ್ಮುಂಜರವರ ನೇತೃತ್ವದಲ್ಲಿ ತಾತ್ಕಾಲಿಕ ಟಾರ್ಪಾಲ್ ಹಾಕಿ ಕೊಡುವ ವ್ಯವಸ್ಥೆ ಮಾಡಿಕೊಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.