HomePage_Banner
HomePage_Banner

ಕೇರಳದಲ್ಲಿ ಕನ್ನಡ ಕೊನೆಯುಸಿರೆಳೆಯುತ್ತಿದೆ |  ಹಲವು ಊರುಗಳ ಹೆಸರು ಕನ್ನಡದಿಂದ ಮಲಯಾಳಂಗೆ

Puttur_Advt_NewsUnder_1
Puttur_Advt_NewsUnder_1
ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಸರಕಾರ  ಕನ್ನಡದಲ್ಲಿರುವ ಹಲವು ಊರುಗಳ ಹೆಸರನ್ನು ಮಲಯಾಳಂಗೆ ಬದಲಾಯಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದೆ.
ಕೇರಳ ರಾಜ್ಯದಲ್ಲಿ ಕನ್ನಡ ಹೆಸರುಗಳ ಊರುಗಳು ಮಲಯಾಳೀಕರಣ ಆಗುತ್ತಿದ್ದು, ಇದರ ವಿರುದ್ಧ ಕನ್ನಡಿಗರು ಆಕ್ರೋಶಿತರಾಗಿದ್ದಾರೆ.
ಮಧೂರು ಇನ್ನು ಮಧುರಮ್ ,ಕಾರಡ್ಕ -ಕಡಗಮ್, ಪಿಳಿಕುಂಜೆ-ಪಿಳಿಕುನ್ನಿ, ಮಂಜೇಶ್ವರ-ಮಂಜೇಶ್ವರಮ್, ಕುಂಬಳೆ-ಕುಂಬ್ಳಾ, ನೆಲ್ಲಿಕುಂಜ-ನೆಲ್ಲಿಕುನ್ನಿ, ಮಲ್ಲ-ಮಲ್ಲಮ್, ಬೇದಡ್ಕ-ಬೆಡಗಮ್, ಆನೆಬಾಗಿಲು-ಆನೆವಾಗಿಲ್, ಹೊಸದುರ್ಗ-ಪುದಿಯ ಕೋಟ, ಸಸಿಹಿತ್ಲು-ಶೈವಲಮ್ ಆಗಲಿದೆ.
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.