HomePage_Banner
HomePage_Banner

ಕೆಮ್ಮಾಯಿ ಎಸ್ಸೆಸ್ಸೆಫ್ ಶಾಖೆಯಿಂದ  ಮಾದಕ ವಸ್ತುಗಳ ಸೇವನೆ ವಿರೋಧಿ ಅಭಿಯಾನ

Puttur_Advt_NewsUnder_1
Puttur_Advt_NewsUnder_1
ಪುತ್ತೂರು:  ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ‌ಸಮಿತಿಯು ಆಯೋಜಿಸಿದ ಮಾದಕ ವಸ್ತುಗಳ ಸೇವನೆ ವಿರೋಧಿ ಅಭಿಯಾನವು, ಮಾದಕ ದ್ರವ್ಯ ‌ವಿರೋಧಿ ದಿನದ  ಅಂಗವಾಗಿ  ಎಸ್ಸೆಸ್ಸೆಫ್ ಕೆಮ್ಮಾಯಿ ಶಾಖೆಯ ವತಿಯಿಂದ ಪೋಸ್ಟರ್ ಪ್ರದರ್ಶನ ನಡೆಸಲಾಯಿತು.  ಈ ಕಾರ್ಯಕ್ರಮದಲ್ಲಿ SSF ಬಳ್ಳಾರಿ ಜೆಲ್ಲೆ ಕ್ಯಾಂಪಸ್ ಕಾರ್ಯದರ್ಶಿ ಅಬೂಬಕ್ಕರ್ ಮರ್ಝುಖಿ ಸಖಾಫಿ ಮಾತನಾಡಿ, ಯುವ ಸಮೂಹಕ್ಕೆ ಮಾದಕ ವಸ್ತುಗಳಿಂದಾಗುವ ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಎಸ್.ವೈ.ಎಸ್ ಕೆಮ್ಮಾಯಿ ಬ್ರಾಂಚ್ ನಾಯಕರಾದ ಬಳ್ಳಾರಿ ರಫೀಕ್ ಸಖಾಫಿ, ಅಝೀಝ್ ಕೆಮ್ಮಾಯಿ ಉಪಸ್ಥಿತರಿದ್ದರು.  ಎಸ್ಸೆಸ್ಸೆಫ್ ಕೆಮ್ಮಾಯಿ ಶಾಖಾ ಅಧ್ಯಕ್ಷ ರಫೀಕ್ ಕೆಮ್ಮಾಯಿ ಸ್ವಾಗತಿಸಿ, ಕಾರ್ಯದರ್ಶಿ ಅಫ್ರೀದ್ ಕೆಮ್ಮಾಯಿ ವಂದಿಸಿದರು.
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.