HomePage_Banner
HomePage_Banner

ಗೃಹರಕ್ಷಕದಳದಿಂದ ಜಗದೀಶ್ ಕುಟುಂಬಕ್ಕೆ ನೆರವು

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಕೋವಿಡ್ ಸೋಂಕಿನಿಂದ ಮೃತಪಟ್ಟ ಗೃಹರಕ್ಷಕದಳದ ಜಗದೀಶ್ ಅವರ ಕುಟುಂಬಕ್ಕೆ ಗೃಹರಕ್ಷಕದಳದ ಜಿಲ್ಲಾ ಕಮಾಂಡೆಂಡ್ ಡಾ. ಮುರಳಿಮೋಹನ್ ಚೂಂತಾರ್ ಅವರು ಭೇಟಿ ನೀಡಿದರು. ಇದೇ ಸಂದರ್ಭದಲ್ಲಿ ಜಗದೀಶ್ ಕುಟುಂಬಕ್ಕೆ ಆರ್ಥಿಕ ನೆರವು ಮತ್ತು ಆಹಾರದ ಕಿಟ್ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಗೃಹರಕ್ಷಕದಳದ ಪುತ್ತೂರು ಯುನಿಟ್ ಅಧಿಕಾರಿ ಅಭಿಮನ್ಯು, ಸಾರ್ಜೆಂಟ್ ಜಗನ್ನಾಥ ಅವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.