HomePage_Banner
HomePage_Banner

 ಕಕ್ಕೂರು: ಕೇದಗೆ ಪ್ರಗತಿ ಬಂದು ತಂಡ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಪುತ್ತೂರು ಬೆಟ್ಟಂಪಾಡಿ ವಲಯದ ಕಕ್ಕೂರು ಒಕ್ಕೂಟದಲ್ಲಿ ಕೇದಗೆ ಹೆಸರಿನ ನೂತನ ಪ್ರಗತಿ ಬಂದು ತಂಡ‌ ಜೂ.27 ರಂದು ನಿಡ್ಪಳ್ಳಿ ಜನತಾ ಕಾಲನಿ ಶೀನಪ್ಪ ನಾಯ್ಕರ ಮನೆಯಲ್ಲಿ ಉದ್ಘಾಟನೆ ಗೊಂಡಿತು.
ಕಕ್ಕೂರು ಒಕ್ಕೂಟದ ಅಧ್ಯಕ್ಷ ಲಕ್ಷ್ಮೀನಾರಾಯಣ ರೈ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ವಲಯ ಮೆಲ್ವೀಚಾರಕ ಶಿವಪ್ಪ, ಶಿವಶ್ರೀ ಸ್ವ ಸಹಾಯ ಸಂಘದ ಸದಸ್ಯೆ ಸವಿತಾ ಉಪಸ್ಥಿತರಿದ್ದರು. ತಂಡದ ಪ್ರಬಂಧಕರಾಗಿ ಚಂದ್ರಶೇಖರ (ಅಣ್ಣಿ), ಸಂಯೋಜಕರಾಗಿ ಹೇಮನಾಥ, ಕೋಶಾಧಿಕಾರಿಯಾಗಿ ಸುರೇಶ ಇವರನ್ನು ಆರಿಸಲಾಯಿತು. ಸದಸ್ಯರಾದ ಹರೀಶ, ನಿಖಿಲ್ ಭಾಗವಹಿಸಿದ್ದರು. ಸೇವಾ ಪ್ರತಿನಿಧಿ ಲೀಲಾವತಿ. ಡಿ ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.