HomePage_Banner
HomePage_Banner

ಕಲ್ಲುಗುಡ್ಡೆ: ಕೊರೋನಾಕ್ಕೆ ಬಲಿಯಾದ ಮಹಿಳೆ ಸ್ಥಳೀಯರಿಂದ ಅಂತ್ಯ ಸಂಸ್ಕಾರ

Puttur_Advt_NewsUnder_1
Puttur_Advt_NewsUnder_1

ಕಡಬ: ಕಲ್ಲುಗುಡ್ಡೆಯ ಕೊರೋನಾ ಪೀಡಿತ ಮಹಿಳೆಯೊಬ್ಬರು ಮೃತಪಟ್ಟಿದ್ದು ಅವರ ಅಂತ್ಯ ಸಂಸ್ಕಾರ ಚರ್ಚ್ ನ ಪ್ರಮುಖರು ಹಾಗೂ ಮನೆಯವರ ನೇತೃತ್ವದಲ್ಲಿ ನಡೆದಿದೆ.

ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆಯು ಚಿಕಿತ್ಸೆ ಫಲಕಾರಿಯಾಗದೆ ಜೂ.24 ರಂದು ಮೃತಪಟ್ಟಿದ್ದರು. ಇವರ ಅಂತ್ಯ ಸಂಸ್ಕಾರದಲ್ಲಿ ಮಹಿಳೆಯ ಮನೆಯವರ ಜೊತೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶ್ಪಿ ಪಿ ವರ್ಗೀಸ್, ಇಚಿಲಂಪಾಡಿ ಸೈಂಟ್ ಜೋರ್ಜ್ ಚರ್ಚಿನ ಸ್ವಯಂ ಸೇವಕರಾದ ಮೇಹಿ ಜೋರ್ಜ್, ರೋಯಿ.ಟಿ.ಎಂ, ಅಬ್ರಹಾಂ ಟಿ ಎಂ, ಜೋಬಿ, ಸುನಿಲ್ ಟಿ ಬಿ, ಸಂಜು, ಸೆವಿನ್ ವರ್ಗೀಸ್, ಸುನೀಶ್ ರೆಂಜಿಲಾಡಿ ಸೈಂಟ್ ಥೋಮಸ್ ಚರ್ಚಿನ ಆಡಳಿತ ಮಂಡಳಿಯ ಸದಸ್ಯರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.