HomePage_Banner
HomePage_Banner

ಪಾಣಾಜೆ: ಪ್ರಧಾನ ಮಂತ್ರಿಯವರ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ: ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನ್ ಕೀ ಬಾತ್  ಕಾರ್ಯಕ್ರಮವನ್ನು ಪಾಣಾಜೆಯ ಬಿಜೆಪಿ ವತಿಯಿಂದ  ದೇವಸ್ಯ ಶ್ರೀನಿವಾಸ ಭಾಗವತರ ಮನೆಯಲ್ಲಿ ವೀಕ್ಷಿಸಲಾಯಿತು.  
ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ  ಶ್ರೀಕೃಷ್ಣ ಬೋಳಿಲ್ಲಾಯ ಕಡಮಾಜೆ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಭಾರತಿ ಭಟ್, ಸದಸ್ಯರಾದ ಸುಭಾಷ್ ರೈ ಚಂಬರಕಟ್ಟ,ಮೋಹನ ನಾಯ್ಕ, ಬಿಜೆಪಿ ಮುಖಂಡರಾದ ಡಾ.ಅಖಿಲೇಶ್ ಪಾಣಾಜೆ ,ರವೀಂದ್ರ ಭಂಡಾರಿ,ಮೋಹನ್ ತೂಂಬಡ್ಕ, ಬಾಲಕೃಷ್ಣ ರೈ ಸೂರಂಬೈಲ್, ಗಣಪತಿ ಬಲ್ಯಾಯ, ಶಿವಕುಮಾರ್ ಭಟ್, ಗೋವಿಂದ ಭಟ್ ಕಡಂದೇಲು ಹಾಗೂ ಪಾಣಾಜೆ ಬಿಜೆಪಿಯ ಎಲ್ಲಾ ಬೂತಿನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.