HomePage_Banner
HomePage_Banner

ನೆಲ್ಯಾಡಿ: ಶ್ರಮದಾನದಿಂದ ಸರಕಾರಿ ಶಾಲಾ ಆವರಣ ಸ್ವಚ್ಛತೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ನೆಲ್ಯಾಡಿ ಗ್ರಾ.ಪಂ.ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್, ಸದಸ್ಯರಾದ ಮಹಮ್ಮದ್ ಇಕ್ಬಾಲ್ ಮತ್ತು ರೇಶ್ಮಾಶಶಿಯವರ ನೇತೃತ್ವದಲ್ಲಿ ಪೂರ್ವ ವಿದ್ಯಾರ್ಥಿ ಆಸಕ್ತ ಯುವಕರ ನೇತೃತ್ವದಲ್ಲಿ ನೆಲ್ಯಾಡಿ ಸರಕಾರಿ ಉ.ಹಿ.ಪ್ರಾ.ಶಾಲಾ ಆವರಣದಲ್ಲಿ ಜೂ.೨೬ರಂದು ಸ್ವಚ್ಛತಾ ಕಾರ್ಯ ನಡೆಯಿತು.
ಶಾಲಾ ಪೂರ್ವವಿದ್ಯಾರ್ಥಿ, ಕೌಕ್ರಾಡಿ ಗ್ರಾ.ಪಂ.ಸದಸ್ಯ ಲೋಕೇಶ ಬಾಣಜಾಲುರವರು ಟಿಪ್ಪರ್‌ನ ವ್ಯವಸ್ಥೆ ಕಲ್ಪಿಸಿದರು. ಶ್ರಮದಾನಕ್ಕೆ ಯುವಕರನ್ನು ಒಗ್ಗೂಡಿಸಿದ ಅಬ್ದುಲ್ ರಹಿಮಾನ್ ಸಿ.ಟಿ.ಯವರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಎಸ್‌ಡಿಎಸಿ ಅಧ್ಯಕ್ಷ ಇಸ್ಮಾಯಿಲ್ ಎನ್., ಮುಖ್ಯಗುರು ಆನಂದ ಅಜಿಲ, ದೈಹಿಕ ಶಿಕ್ಷಣ ಶಿಕ್ಷಕ ಜನಾರ್ದನ ಟಿ. ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.