HomePage_Banner
HomePage_Banner

ಕುಂಬ್ರ ಮಸೀದಿಯಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕುಂಬ್ರ ಬದ್ರಿಯಾನಗರ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಜೂ.27ರಂದು ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ನಡೆಯಿತು.

 

ಡೆಂಗ್ಯೂ ಹಾಗೂ ಮಲೇರಿಯಾ ಹಿನ್ನೆಲೆಯಲ್ಲಿ ಮದ್ರಸದ ಆವರಣದ ಸುತ್ತ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಜಮಾತ್ ಸದಸ್ಯರು, ಅಲ್‌ಬದ್ರಿಯಾ ಯಂಗ್‌ಮೆನ್ಸ್ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸದರ್ ಮುಅಲ್ಲಿಂ ಜಾಬಿರ್ ಜೌಹರಿಯವರ ದುವಾದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶ್ರಮದಾನದಲ್ಲಿ ಜಮಾತ್ ಅಧ್ಯಕ್ಷರಾದ ಹಮನೀದ್, ಕಾರ್ಯದರ್ಶಿಗಳಾದ ಇಸ್ಮಾಯಿಲ್ ಕೋಳಿಗದ್ದೆ, ಬಶೀರ್ ಕಡ್ತಿಮಾರ್, ಮದ್ರಸ ಉಸ್ತುವಾರಿ ಸಮಿತಿಯ ಮುಖ್ಯಸ್ಥ ಪಳ್ಳಿಕುಂಞಿ ಕಡ್ತಿಮಾರ್, ಇಸ್ಮಾಯಿಲ್ ಗಟ್ಟಮನೆ, ಸಾದಿಕ್ ಮಗಿರೆ, ಅಬ್ದುಲ್‌ರಹಿಮಾನ್ ಝುಹುರಿ ಮಗಿರೆ, ಇಬ್ರಾಹಿಂ ಝುಹುರಿ ಸಾಂತಿನಡಿ, ಲತೀಫ್ ಮಗಿರೆ, ಶರೀಫ್ ಕೋಳಿಗದ್ದೆ, ಅಶ್ರಫ್ ಕೋಳಿಗದ್ದೆ, ಸಾಹಿದ್ ಕೋಳಿಗದ್ದೆ, ನಝೀರ್ ಕೊಯಿಲ, ನೌಶಾದ್ ಬದ್ರಿಯಾನಗರ, ಸವಾದ್ ಬದ್ರಿಯಾನಗರ, ಫಾರೂಕ್ ಮಗಿರೆ, ಮಹಮ್ಮದ್ ಕುಂಞಿ ಮಗಿರೆ, ಇಸ್ಮಾಯಿಲ್ ಮಗಿರೆ, ನಾಸಿರ್ ಮಗಿರೆ, ಅಬ್ಬಾಸ್ ಮಗಿರೆ, ಇಬ್ರಾಹಿಂ ಕೊಯಿಲ, ನಾಸಿರ್ ಮಗಿರೆ, ನೌಫಲ್ ಮಗಿರೆ, ರಾಫಿ ಗುಡ್ಡೆ, ಹಾರಿಸ್ ಕೋಳಿಗದ್ದೆ, ರಾಝಿಕ್ ಕೊಯಿಲ ಹಾಗೂ ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.