HomePage_Banner
HomePage_Banner

ವಿಎಚ್‌ಪಿ, ಬಜರಂಗದಳ ಶಿವಾಜಿ ಘಟಕದಿಂದ ಮನೆ ನಿರ್ಮಾಣ

Puttur_Advt_NewsUnder_1
Puttur_Advt_NewsUnder_1

ಬೆಟ್ಟಂಪಾಡಿ: ವಿ.ಹೆಚ್.ಪಿ ಬಜರಂಗದಳ ಶಿವಾಜಿ ಘಟಕ ಇರ್ದೆ ಮತ್ತು ಶಿವಾಜಿ ಫ್ರೆಂಡ್ಸ್ ಬೆಂದ್ರತೀರ್ಥ ಇರ್ದೆ ಇದರ ವತಿಯಿಂದ, ಗುಮ್ಮಟೆಗದ್ದೆ ಯುವಕರ ಹಾಗೂ ಸ್ಥಳೀಯರ ಸಹಕಾರದಿಂದ ಇರ್ದೆ ದೇವಕಿ ಎಂಬವರ ನಾ ದುರಸ್ತಿಯಲ್ಲಿದ್ದ ಮನೆಯನ್ನು ಸಂಪೂರ್ಣ ದುರಸ್ತಿ ಮಾಡುವ ಕಾರ್ಯ ಜೂ. 27 ರಂದು ನಡೆಸಲಾಯಿತು. ಈ‌ ಮೊದಲು ವಿಎಚ್‌ಪಿ ಘಟಕದಿಂದ ಇದೇ‌ ಮನೆಗೆ ತಾತ್ಕಾಲಿಕ ಶೀಟ್ ಅಳವಡಿಸಲಾಗಿತ್ತು. ಆಗ ನೀಡಿದ್ದ ಭರವಸೆಯಂತೆ ಇದೀಗ ಸಂಪೂರ್ಣ ಹೊಸ ಮರಮುಟ್ಟಿನಿಂದ ಮನೆ ನಿರ್ಮಿಸಿಕೊಡಲಾಗಿದೆ. ಪುತ್ತೂರು ವಿ.ಹೆಚ್.ಪಿ ಪ್ರಖಂಡದವರು ಹಾಗೂ ಪಂಚಾಯತ್ ಸದಸ್ಯರು ಈ ಸೇವಾ ಕಾರ್ಯದಲ್ಲಿ ಸಾಥ್ ನೀಡಿದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.