HomePage_Banner
HomePage_Banner

ಜೂ.29: ಭತ್ತ ಬೆಳೆಸಿ ನಾಡು ಕಟ್ಟೋಣ- ಕುರಿಯ ಗ್ರಾಮದ  ಕೊಡ್ಲಾರು  ಗದ್ದೆ ಬೇಸಾಯದ  ಭೂಮಿ ಪೂಜೆ

Puttur_Advt_NewsUnder_1
Puttur_Advt_NewsUnder_1

ಕುರಿಯ: ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ  ದೇವಸ್ಥಾನದ  ಕುರಿಯ  ಗ್ರಾಮದ  ಕೊಡ್ಲಾರು  ಗದ್ದೆ ಬೇಸಾಯದ  ಭೂಮಿ ಪೂಜೆ

ಹಾಗೂ ಕೊಡ್ಲಾರು ಪೆರ್ಗಡೆ ಮಾರು ಗದ್ದೆಯಲ್ಲಿ ಜೂ.29ರಂದು  ಬೆಳಿಗ್ಗೆ 8ಕ್ಕೆ ಭತ್ತ ಬೆಳೆಸಿ ನಾಡು ಕಟ್ಟೋಣ

 

 

ಪ್ರಸ್ತಾವನೆ : ಮಧು ನರಿಯೂರ್

ಅಧ್ಯಕ್ಷರು ವ್ಯವಸ್ಥಾಪನ ಸಮಿತಿ ಮಹಾವಿಷ್ಣುಮೂರ್ತಿ ದೇವಸ್ಥಾನ ಉಳ್ಳಾಲ ಕುರಿಯ.

ಉದ್ಘಾಟನೆ   :  ಶ್ರೀ ಸಂಜೀವ ಮಠಂದೂರು.  ಮಾನ್ಯ ಶಾಸಕರು ಪುತ್ತೂರು.

ಗೌರವ ಉಪಸ್ಥಿತಿ :

ಶ್ರೀ ಕೇಶವ ಪ್ರಸಾದ್ ಮುಳಿಯ   ಅಧ್ಯಕ್ಷರು ವ್ಯವಸ್ಥಾಪನ ಸಮಿತಿ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು. ಹಾಗೂ ಊರಿನ ಗೌರವಾನ್ವಿತ  ಎಲ್ಲಾ ಸಮಾಜ ಭಾಂದವರು.

ಈ ಕಾರ್ಯಕ್ರಮದಲ್ಲಿ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವೀಗೊಳಿಸುವಂತೆ ತಮ್ಮಲ್ಲಿ ವಿನಂತಿ.

ನಿಮ್ಮೆಲ್ಲರ ಸಹಕಾರದ ನಿರೀಕ್ಷೆಯಲ್ಲಿ…..

ಅಧ್ಯಕ್ಷರು ಮತ್ತು ಸರ್ವ  ಸದಸ್ಯರು

ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.