HomePage_Banner
HomePage_Banner

ಆನಡ್ಕ ಮಲೆಪಡ್ಪು ರಸ್ತೆ ಬದಿಯ ಗಿಡಗಳ ತೆರವು

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಶಾಂತಿಗೋಡು ಗ್ರಾಮದ ಆನಡ್ಕ ಮಲೆಪಡ್ಪು ರಸ್ತೆ ಬದಿಯ ಗಿಡ ಬಳ್ಳಿಗಳನ್ನು ಸ್ಥಳೀಯ ಯುವಕರು ಶ್ರಮದಾನದ ಮೂಲಕ ತೆರವುಗೊಳಿಸಿದರು. ಸ್ಥಳೀಯರಾದ ಮಹೇಶ್ ಗೌಡ ಮಜಲು, ರೋಹಿತ್ ಆನಡ್ಕ, ಕಿರ್ತಿಕ್ ಮಲೆಪಡ್ಪು, ಜಯದೀಪು ವಾಲ್ತಾಜೆ ಭಾಗವಹಿಸಿದ್ದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.