HomePage_Banner
HomePage_Banner

ಪದ್ಯಾಣ ಸುಬ್ಬಣ್ಣ ಗೌಡ ನಿಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ವಿಟ್ಲ ಕರೋಪಾಡಿ ಗ್ರಾಮದ ಪದ್ಯಾಣ ನಿವಾಸಿ ಸುಬ್ಬಣ್ಣ ಗೌಡ(74ವ.)ರವರು ಹೃದಯಾಘಾತದಿಂದ ಸ್ವಗೃಹದಲ್ಲಿ ಜೂ.25ರಂದು ನಿಧನರಾದರು.

ಇವರು ಪೆರ್ಡೂರು ಯಕ್ಷಗಾನ ಮೇಳದಲ್ಲಿ ಹಲವು ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದರು. ಮೃತರು ಪತ್ನಿ ಭವಾನಿ ಪದ್ಯಾಣ, ಪುತ್ರ ಜಯರಾಮ ಗೌಡ ಪದ್ಯಾಣ, ಸೊಸೆ ಲತಾ, ಸಹೋದರರಾದ ಪೂವಪ್ಪ ಗೌಡ ಪದ್ಯಾಣ, ಕೊರಗಪ್ಪ ಗೌಡ ಪದ್ಯಾಣ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.